****Bannadarpana***

                                                            ಬಣ್ಣದರ್ಪಣ         

ಇಂದು ನಮ್ಮ ಶಾಲೆಯಲ್ಲಿ  ಕಾರ್ಯಕ್ರಮವನ್ನು ಎಲ್ಲ ಊರ  ಹಾಗು ಮುಖ್ಯ ಅತಿಥಿಗಳಾಗಿ ಬಿಜೆಪಿ ಅಧ್ಯಕ್ಷರನ್ನು ಕರೆತರಲಾಯಿತು , ಅವರ ಸಹಯೋಗದೊಂದಿಗೆ ಶಾಲೆಯ ಎಲ್ಲ ಭಾಗಗಳಲ್ಲಿ ಬಣ್ಣದ ಸೇವೆಯನ್ನು  ಹಚ್ಚಲಾಯಿತು , ಇದು" ಬಣ್ಣ ನಮ್ಮದು ಸೇವೆ ನಿಮ್ಮದು " ಎಂಬ ಹೊಸ ರೂಪದೊಂದಿಗೆ ಎಲ್ಲ ಸರಕಾರಿ ಶಾಲೆಗಳಲ್ಲಿ  ಕಾರ್ಯಕ್ರಮ ಬಹಳ ಉಪಯುಕ್ತವಾಗಿ  ಬೆಳಕಿಗೆ ಬಂದಿದೆ .  ಜನವರಿ ೨೬ ಆ ಒಳಗಾಗಿ  ಬಣ್ಣವನ್ನು ಹಚ್ಚಬೇಕೆಂಬುದು ನಮ್ಮ ಶಾಲೆಯ ಗುರಿ .. 





Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023