@@Planting@@
🍁🍃🍂ಸಸ್ಯ ಪೋಷಣೆ 🍃🍂🍁
ನಮ್ಮ ಶಾಲೆಯ ಆವರಣದಲ್ಲಿ ಗಿಡವನ್ನು ನೆಡಲು ಶಾಲೆಯ ಮಕ್ಕಳಲ್ಲಿ ಉತ್ತೇಜನ ನೀಡಿ ಅವರನ್ನು ಸ್ವತಃ ಪ್ರೇರೇಪಿಸಿ ಅವರ ಜವಾಬ್ದಾರಿಯಲ್ಲಿಯೇ ಗಿಡವನ್ನು ನೆಡಲಾಯಿತು. ಎಲ್ಲ ವಿದ್ಯಾರ್ಥಿಗಳು ಮನೆಯಲ್ಲಿರುವ ಸಸ್ಯವನ್ನು ತಂದು ತಮ್ಮ ಶಾಲೆಯ ಆವರಣದಲ್ಲಿ ನೆಡಲಾಯಿತು ..

Comments
Post a Comment