ಚಿತ್ರ ಬರಹ
ಸುಂದವಾದ ಗೋಡೆ ಚಿತ್ರ ಬರಹಗಳನ್ನು ಬಿಡಿಸಲಾಯಿತು. ಪ್ರತಿ ತಗತಿಯಲ್ಲಿ ಆಯಾ ತರಗತಿಯ ವಿಷಯಕ್ಕೆ ಸಂಬ ಧೀಸಿದ ಚಿತ್ರಗಳನ್ನು ಸುಂದರವಾಗಿ ಬಿಡಿಸಲಾಯಿತು ಹಾಗೂ ಪಠ್ಯಪುಸ್ತಕದಲ್ಲಿರುವ ವಿಷಯಗಳ ಕುರಿತು ಗೋಡೆ ಚಿತ್ರಬರಹಗಳನ್ನು ಬಿಡಿಸಿಲಾಗಿದೆ ಇದರಿಂದಾಗಿ ವರ್ಗಗಳು ಸುಂದರವಾಗಿ ಕಾಣತ್ತಿವೆ ಹಾಗೂ ಇದು ವಿದ್ಯಾರ್ಥಿಗಳಿಗೆ ತುಂಬಾ ಪ್ರಭಾವ ಬಿರುತ್ತವೆ ಪ್ರತಿದಿನ ಗೋಡೆ ಚಿತ್ರಗಳನ್ನು ನೋಡಿ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಲು ಸಹಕರಿಯಾಗಿವೆ.
Comments
Post a Comment