ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ಹನಮನಕೊಪ್ಪ  ಇ ವಿದ್ಯಲೋಕ ಆಯೋಜಿಸಿದ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ವಿದ್ಯರ್ಥಿಗಳಿಗೆ ಬೆಸ್ಟ್ ಪ್ರೆಸೆಂಟೇಷನ್ ಅವಾರ್ಡ್ ಬಂದಿದೆ ಅದೂ ನಮ್ಮ ಶಾಲೆಗೆ ಹಾಗೂ ಶಿಕ್ಷಕರಿಗೂ ಹೆಮ್ಮೆ ತರುವ ವಿಷಯ ಎಂದೂ ನಾವು ಹೇಳಬಹುದು ಧನ್ಯವಾದಗಳು


Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆