ನಮ್ಮ ಶಾಲೆಯಲ್ಲಿ 5 ಹಾಗೂ 6 7 ನೆ   ತರಗತಿ ವಿದ್ಯಾರ್ಥಿಗಳಿಗೆ ತಾಲೂಕ್ ಮಟ್ಟದ ರಸ ಪ್ರಶ್ನೆ ಕಾರ್ಯಕ್ರಮಕ್ಕೆ ನಮ್ಮ ಶಾಲೆಯಿಂದ ಮಕ್ಕಳನ್ನು ಆಯ್ಕೆ ಮಾಡಿ ಕಳುಹಿಸಲು ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ ನಡೆಯಿತು ಅದರಲ್ಲಿ 3 ಜನ ವಿದ್ಯರ್ತಿಗಳುನ್ನು ಆಯ್ಕೆ ಮಾಡಿ ವಿದ್ಯಾ ವಾಹಿನಿಯ ಪೋರ್ಟಲ್ ಅಲ್ಲಿ ಹಾಕಲಾಯಿತು


Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆