charts

 HPS Kanavihonnapur School

ನಮ್ಮ ಶಾಲೆಯ ವಿದ್ಯಾರ್ಥಿಗಳು ಜೀವ ಮತ್ತು ನಿರ್ಜೀವ ವಸ್ತುಗಳನ್ನ ನಕಾಶೆ ಮೂಲಕ ಕೆಲವು ಜೀವ ವಸ್ತುಗಳು  ಅವುಗಳೆಂದರೆ ಒಂಟೆ , ಹಸು ,ಕೋತಿ ,ಜೀಬ್ರಾ ,ಮತ್ತು  ಕುದರೆ ಭಾವಚಿತ್ರಗಳ್ಳನು ನಕಾಶೆ ಮೂಲಕ ವ್ಯಕ್ತಪಡಸಿದ್ದಾರೆ ಅದೇರೀತಿ ನಿರ್ಜೀವ ವಸ್ತಗಳ್ಳನ್ನು ಕೂಡ ವ್ಯಕ್ತಪಡಸಿದ್ದಾರೆ ಅವುಗಳೆಂದರೆ ಮೇಜು ,ಕೊಳಲು ,ಜಾಡು ಮತ್ತು ಹಾಳೆಗಳು ಇತ್ಯಾದಿಗಳು ಹೀಗೆ ನಕಾಶೆ ಮೂಲಕ ಜೀವ ಮತ್ತು ನಿರ್ಜೀವ ವಸ್ತುಗಳನ್ನು  ತಿಳಸಿದ್ದಾರೆ .  



ಇನ್ನೊಂದು ಗುಂಪಿನ ಮಕ್ಕಳು ಸಸ್ಯಾಹಾರಿ , ಮಮಾಂಸಾಹಾರಿ ಮತ್ತು ಮಿಶ್ರಾಹಾರಿಯ ಪ್ರಾಣಿಗಳನ್ನು ನಕಾಶೆ ಮೂಲಕ ವ್ಯಕ್ತಪಡಸಿದೆ ಅವುಗಳೆಂದರೆ ಸಸ್ಯಾಹಾರಿಗಳು ಆನೆ , ಕಾಂಗರೂ ,ಒಂಟೆ ,ನೀರಾನೆ ಇತ್ಯಾದಿಗಳು ಮಮಾಂಸಾಹಾರಿಗಳು ಸಿಂಹ , ಹುಲಿ , ಚಿರತೆ ಇತ್ಯಾದಿಗಳು ಮತ್ತು ಮಿಶ್ರಾಹಾರಿಗೆ ಉದಾಹರೆಣೆಗೆ ನಾಯಿ , ಬೆಕ್ಕು ,ನರಿ ,ಮನುಷ್ಯ ಇತ್ಯಾದಿಗಳು ಹೀಗೆ ಹಲವು ರೀತಿಯ ನಕಾಶೆಗಳನ್ನು ಯಲ್ಲಾ ವಿದ್ಯಾರ್ಥಿಗಳು ಮಾಡಿದ್ದಾರೆ ..... 



 


 

 

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023