21 ದಿನಗಳ ಓದುವ ಅಭಿಯಾನ


 21 ದಿನಗಳ ಓದುವ ಅಭಿಯಾನ 


ಸರ್ಕಾರದ ಅಧಿನಿಯಮದ ಅಡಿಯಲ್ಲಿ ಬಂದಿರುವ 21 ದಿನಗಳ ಓದುವ ಅಭಿಯಾದ ಮಕ್ಕಳ ಕಲಿಕೆಯಲ್ಲಿ ಅಭ್ಯಾಸ ಮತ್ತು ಚಿತ್ರಕಲೆ ಪ್ರದರ್ಶನ .ನಮ್ಮ ಶಾಲೆಯ ಒಟ್ಟು 84 ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಎಲ್ಲರೂ ಬಹಳ ಸುಂದರವಾಗಿ ಚಿತ್ರಣದಲ್ಲಿ ವ್ಯಕ್ತಪಡಿಸಿದ್ದರು . ಪ್ರತಿ ವಿದ್ಯಾರ್ಥಿಯು ಓದುವ ಮತ್ತು ಚಿತ್ರಕಲೆ ತಮ್ಮ ಕಲೆಯನ್ನು ವ್ಯಕ್ತಪಡಿಸಿದರು . ನಮ್ಮ ಶಾಲೆಯ ಎಲ್ಲ ಶಿಕ್ಷಕರು ಮೇಲ್ವಿಚಾರಣೆ ಮಾಡಿ ಸಂತೋಷಕರ ಬಹುಮಾನವನ್ನು ನೀಡಲಾಯಿತು . ಧನ್ಯವಾದಗಳು

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023