ವಿದ್ಯಾರ್ಥಿಗಳಿಂದ ಸ್ತೋತ್ರ ಕಂಠಪಾಠ


 ವಿದ್ಯಾರ್ಥಿಗಳಿಂದ ಸ್ತೋತ್ರ ಕಂಠಪಾಠ 


ಪಾಠದೊಂದಿಗೆ ವಿದ್ಯಾರ್ಥಿಗಳು ಸ್ತೋತ್ರವನ್ನು ಭಕ್ತಿಯಿಂದ ಗಣೇಶ ಪೂಜೆಗೆಂದು ಕಂಠಪಾಠ ಮಾಡಿ , ಗಣೇಶ ಚತುರ್ಥಿಯ ಪ್ರತಿದಿನ  ಈ ಒಂದೊಂದು ಸ್ತೋತ್ರವನ್ನು ಅಚ್ಚುಕಟ್ಟಾಗಿ ಭಕ್ತಿಭಾವದಿಂದ ಪಠಣ ಮಾಡಿದರು . ಎಲ್ಲ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಪಾಲ್ಗೊಂಡು 5 ದಿನ ಗಣೇಶನ ಪೂಜಾ ಕಾರ್ಯಕ್ರಮ ವನ್ನು ಸಂಗೀತ , ವಚನ , ಸ್ತೋತ್ರ ,ಮತ್ತು ಗಾಯನದ ಮೂಲಕ ಮಾಡಿ ಬಹಳ ಭಕ್ತಿ-ಭಾವದಿಂದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದೆವು ಮತ್ತು ಅಷ್ಟೇ ಭಕ್ತಿಯಿಂದ ಗಣೇಶನನ್ನು ವಿಸರ್ಜನೆ ಮಾಡಿದೆವು.

ಧನ್ಯವಾದಗಳು

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023