ಒಂದನೇ ಸಂಕಲನಾತ್ಮಕ ಪರೀಕ್ಷೆ ೨೦೨೪.....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ
ಒಂದನೇ ಸಂಕಲನಾತ್ಮಕ ಪರೀಕ್ಷೆ ೨೦೨೪.....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ ಒಂದನೇ ಸಂಕಲನಾತ್ಮಕ ಪರೀಕ್ಷೆ ೨೦೨೪ ಯಲ್ಲಾ ತರಗತಿಯ ವಿದ್ಯಾರ್ಥಿಗಳು ಒಂದನೇ ಸಂಕಲನಾತ್ಮಕ ಪರೀಕ್ಷೆ ಯನ್ನು ಅಚ್ಚುಕಟ್ಟಾಗಿ ಬರೆದರೂ ಈ ಪರೀಕ್ಷೆಯು ದಿನಾಂಕ ೨೩/೦೯/೨೦೨೪ ರಂದು ಆರಂಭವಾದವು ಮೊದಲಿಗೆ ನಮ್ಮ ಭಾಷೆ ಕನ್ನಡ ವಿಷಯ ಪರೀಕ್ಷೆ ಬರೆದರೂ ಯಲ್ಲರು ಪರೀಕ್ಷೆಯನ್ನು ಚನ್ನಾಗಿ ಬರೆದು ಸಂತಸ ಪಟ್ಟರು ನಮಗೂ ಕೂಡ ಮಕ್ಕಳು ಬಾರಿಯೂ ರೀತಿ ನೋಡಿ ಸಂತೋಷವಾಯಿತು ಎದು ನನಗೆ ಮೊದಲನೇ ಅನುಭವ ಮತ್ತು ಎದು ನಂಗೆ ಸಂತೋಷವನ್ನು ಕೊಟ್ಟಿತು ನನ್ನ ವಿಷಯದ ಪರೀಕ್ಷೆಯನ್ನು ನಾನೆ ತೆಗೆದುಕೊಂಡಾಗ ಮಕ್ಕಳು ತುಂಬಾ ಚನ್ನಾಗಿ ಬರೆದರೂ.
Comments
Post a Comment