ಪಂಚಾಮೃತದಲ್ಲಿ ಮಕ್ಕಳ ಒಗ್ಗಟ್ಟು
ಪಂಚಾಮೃತದಲ್ಲಿ ಮಕ್ಕಳ ಒಗ್ಗಟ್ಟು
ನಮ್ಮ ಶಾಲೆಯ ಎಲ್ಲ ಮಕ್ಕಳೂ ಒಂದುಗೂಡಿ ಪ್ರತಿಯೊಬ್ಬರೂ ಹಾಲು,ತುಪ್ಪ ಮತ್ತು ಹಣ್ಣು ಉಪಯೋಗಿಸಿಕೊಂಡು ಎಲ್ಲರ ಗಮನ ಸೆಳೆಯುವಂತೆ ಪಚಾಮೃತವನ್ನು ತಯಾರಿಸಿ ಎಲ್ಲ ಶಿಕ್ಷಕರಿಗೆ ಅಡುಗೆ ಸಹಾಯಕರಿಗೆ ಮತ್ತು ಮಕ್ಕಳಿಗೆ ಅಚ್ಚಾರಿಯಾಗುವಂತೆ ತಯಾರಿಸಿ ರುಚಿಯಾದ ಪಂಚಾಮೃತವನ್ನು ಸವಿಯಲು ಅನುವು ಮಾಡಿ ಕೊಟ್ಟರು .
ಈ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಯುತ,N .G. Guruputravanar sir ಧನ್ಯವಾದಗಳನ್ನು ತಿಳಿಸಿದರು .
ಧನ್ಯವಾದಗಳು
Comments
Post a Comment