೨ ನೇ ರೂಪಣಾತ್ಮಕ ಪರೀಕ್ಷೆ ......

 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ ಶಾಲೆ

 ೨ ನೇ ರೂಪಣಾತ್ಮಕ ಪರೀಕ್ಷೆ




                                                          ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ ಶಾಲೆಯಲ್ಲಿ ೨ ನೇ ರೂಪಣಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡಾಗ ಯಲ್ಲಾ ಮಕ್ಕಳು ೨ ನೇ ರೂಪಣಾತ್ಮಕ ಪರೀಕ್ಷೆಯನ್ನು ಸಂಪೂರ್ಣವಾಗಿ ಮುಗಸಿದ್ರು ಮತ್ತೆ ಎದು ಅವರ ೧ ನೇ ಸಂಕಲನಾತ್ಮಕ ಪರೀಕ್ಷೆಗೆ ಸಹಾಯವಾಗುತ್ತದ್ದೆ ಮತ್ತೆ ಮಕ್ಕಳ ಆಸಕ್ತಿ ತುಂಬಾ ಚನ್ನಾಗಿತ್ತು ಎದು ನಮಗೆ ಒಳ್ಳಯ ಅನುಭವವನ್ನು ಕೊಟ್ಟಿದೆ ಯಲ್ಲಾ ಮಕ್ಕಳು ಸಹ ಚನ್ನಾಗಿ ಮತ್ತು ಖುಷಿಯೆಂದ ಪರೀಕ್ಷೆಯನ್ನು ಬರೆದರೂ ...... 

ಧನ್ಯವಾದಗಳು ...... 

Comments