ನಮ್ಮ ಶಾಲೆಯ ಗಣೇಶನ ವಿಸರ್ಜನೆ....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ ಶಾಲೆ
ನಮ್ಮ ಶಾಲೆಯ ಗಣೇಶನ ವಿಸರ್ಜನೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ ಶಾಲೆಯಲ್ಲಿ ಗಣೇಶನ ವಿಸರ್ಜನೆ ಚಣ್ಣಗಾಯಿತು ಯಲ್ಲಾ ಶಾಲೆಯ ಮಕ್ಕಳು ಮತ್ತು ನಮ್ಮ ಶಾಲೆಯ ಅಧ್ಯಕ್ಷರು ಕೂಡ ಇದರಲ್ಲಿ ಭಾಗಿಯಾದರು ಯಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕುಡಿ ವಿಜೃಂಭಣೆ ಎಂದ ಗಣೇಶನನ್ನು ನೆನೆದು ವಿಸರ್ಜನೆ ಮಾಡಲಾಯಿತು ಯಲ್ಲಾ ಮಕ್ಕಳು ಸಹ ಖುಷಿ ಎಂದ ಈ ಸಂಭ್ರಮವನ್ನು ನಡೆಸಿಕೊಟ್ಟರು ಭಕ್ತಿಗೀತೆಗಳನ್ನು ಹಾಡುತ್ತ ಗಣಪತಿಯನ್ನು ನೆನೆಯುತ್ತ ಯಲ್ಲರಿಗೂ ಒಳ್ಳೆದಾಗಲಿ ಮತ್ತು ಯಲ್ಲಾ ವಿದ್ಯಾರ್ಥಿಗಳ ಮುಂದೇನಾ ಜೀವನ ಚೆನ್ನಾಗಿರಲಿ ಮತ್ತು ಸುಕ್ಷಕರವಾಗಿರಲಿ ಯಂದು ಕೇಳಿಕೊಂಡು ಗಣಪತಿಯನ್ನು ವಿಸರ್ಜನೆ ಮಾಡಲಾಯಿತು ....
ಧನ್ಯವಾದಗಳು ....
Comments
Post a Comment