Democracy day


 ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಯವರು ಹೊರಡಿಸಿರುವ ಆದೇಶದ ಪ್ರಕಾರ ರವಿವಾರ ದಿನಾಂಕ : 15/09/2024ರಂದು ನಮ್ಮ ಶಾಲೆಯ ಪ್ರಧಾನ ಗುರುಗಳಾದ .N.G.G  ಶಿಕ್ಷಕರು ಮತ್ತು ನಮ್ಮ ಶಾಲೆಯ ಎಲ್ಲ ಗುರುವೃಂದವು ಮಾವಿನಕೊಪ್ಪದಲ್ಲಿ ನಂಬರ್ :49.9 ನಲ್ಲಿ ನಡೆಯುವ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ.

ಧನ್ಯವಾದಗಳು

Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆