ಶಾಲಾ ಮಕ್ಕಳ Shoes ವಿತರಣೆ ...

 ಸರಕಾರಿ ಹಿರಯ ಪ್ರಾಥಮಿಕ ಶಾಲೆ       ಕಣವಿಹೊನ್ನಾಪುರ

ಶಾಲಾ ಮಕ್ಕಳ Shoes ವಿತರಣೆ 






                                ಶಾಲಾ ಮಕ್ಕಳಿಗೆ ಶೂಸ್ , ಬೆಲ್ಟ ಮತ್ತು ಟಾಯ ಯನ್ನು ಶಾಲೆಯ ಯಲ್ಲಾ ಶಿಕ್ಷಕರು ಮತ್ತು ನಮ ಶಾಲೆಯ ಸ್ದಮ್ಚ್ ಅಧ್ಯಕ್ಷರು ಸೇರಿ ವಿತರಣೆ ಮಾಡಿದೆವು ಯಲ್ಲಾ ಮಕ್ಕಳು ಶೂಸ್, ಬೆಲ್ಟ ಮತ್ತು ಟಾಯ ಪಡೆದು ಸಂತೋಷಗೊಂಡರು ೧ ರಿಂದ ೮ ನೇ ತರಗತಿವರೆಗಿನ ಮಕ್ಕಳಿಗೆ ವಿತರಣೆ ಮಾಡಲಾಯಿತು ಇದರಿಂದ ಮಕ್ಕಳೆಲ್ಲರೂ ನೀಟಾಗಿ ಶಿಸ್ತಿನಿಂದ ಕಾಣಿಸಿಕೊಂಡರು ಇದರಿಂದ ಅವರ ಪೋಷಕರಿಗೂ ಸಂತೋಷವಾಯಿತು . ಯಲ್ಲಾ ಶಿಕ್ಷಕರಿಗೂ ಮಕ್ಕಳ ಸಂತೋಷವನ್ನು ನೋಡಿ ಸಂತೋಷಗೊಂಡೆವು . ಮಕ್ಕಲ್ಲಿ ಶಿಸ್ತು ಕೂಡ ಬೆಳೆಯುತ್ತದೆ . 
ಧನ್ಯವಾದಗಳು... 

Comments