ನಮ್ಮ ಹನಮನಕೊಪ್ಪ ಶಾಲೆಯಲ್ಲಿ ಅತಿ ಹೆಚ್ಚು ಪ್ರೀತಿ ವಿಶ್ವಾಸ ಇರುವ ವಿದ್ಯಾರ್ಥಿಗಳು ಎಂದರೆ 5 ನೆ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ನನನ್ನು ಅತಿ ಹೆಚ್ಚು ಪ್ರೀತಿ ವಾತ್ಸಲ್ಯ ಮಮತೆ ನೀಡುವ ಈ ಮುದ್ದು ವಿದ್ಯಾರ್ಥಿಗಳಿಗೆ ಹೇಳುವುದೇನೆಂದರೆ ಇವರು ಮುಂದಿನ ದಿನಮಾನಗಳಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಊರಿನ ಕೀರ್ತಿ ಹಾಗೂ ಇಡೀ ಜಗತ್ತು ಕೊಂಡಾಡುವ ಹಾಗೆ ಆಗಲಿ ಎಂದು ಈ ಮೂಲಕ ತಿಳಿಸುತ್ತೇನೆ 5 ನೇ ತರಗತಿ ಓದುತ್ತಿರುವ ಎಲ್ಲ ನನ್ ಪ್ರೀತಿಯ ಮುದ್ದು ಮಕ್ಕಳಿಗೆ ಶುಭವಾಗಲಿ ಹಾಗೆಯೇ ಇನ್ನೂ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಈ ಮೂಲಕ ಆಶಿಸುತ್ತೇನೆ. ಹಾಗೆಯೇ ಹನಮನಕೊಪ್ಪ ಊರಿನ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರೀತಿ ವಾತ್ಸಲ್ಯಕ್ಕೆ ನಾನು ಯಾವಾಗಲು ಚಿರಋಣಿ ಎಂದು ಈ ಮೂಲಕ ತಿಳಿಸುತ್ತೇನೆ

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023