ಬೆಂಕಿಯಿಲ್ಲದೆ ಅಡುಗೆ ಮಾಡುವುದು ... ಚಿಣ್ಣರ ದಸರಾ

 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ

ಬೆಂಕಿಯಿಲ್ಲದೆ ಅದಾಗೇ ಮಾಡುವುದು ... ಚಿಣ್ಣರ ದಸರಾ 

             

                                                         ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರದಲ್ಲಿ ೪ ದೀನಗಳಕಾಲ ನಮ್ಮ ವಿದ್ಯಾಪೋಷಕ ಸಂವಸ್ಥೆ ಯಿಂದ  ದಸರಾ ಕ್ಯಾಂಪಿ ಹಮ್ಮಿಕೊಕೊಂಡಿದ್ದೆವು ಇದರಲ್ಲಿ    ಬೆಂಕಿಯಿಲ್ಲದೆ ಅಡುಗೆ  ಮಾಡುವ ಸ್ಪರ್ಧೆಯನ್ನು ಸಹ ನೀಡಲಾಯಿತು ಮಕ್ಕಳು ಸಹ ಬಹಳ ಉತ್ಸಾಹದಿಂದ ಈ ಸ್ಪರ್ಧೆ ಯಲ್ಲಿ ಪಾಲ್ಗೊಂಡು ಬೆಂಕಿಯಿಲ್ಲದೆ ಅಡುಗೆಯನ್ನು ಮಾಡಿದರು ನಾನು ಒಟ್ಟು ೭ ಗುಂಪುಗಲ್ಲನು ಮಾಡಿ ಅವರಿಗೆ ಹೇಳಿದೆ ಅವರು ತುಂಬಾ ಉತ್ಸಾಹದಿಂದ ಈ ಸ್ಪರ್ಧೆ ಯನ್ನು ಯಶಸ್ವಿಯಾಗಿ ಮುಗಸಿದರು ಮತ್ತು ತುಂಬಾ ಹರುಷದಿಂದ ಮಕ್ಕಳು ಈ ಕ್ಯಾಂಪ್ ಗೆ ಬಂದರು ಈವತ್ತಿನ ದೀನ ಮಕ್ಕಳ್ ಉತ್ಸಾಹ ನನಗು ಕೂಡ ತುಂಬಾ ಖುಷಿಯಾಯಿತು.

ಧನ್ಯವಾದಗಳು.... 




 

 

Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆