Gandhi Jayanthi

 


                                      ಮಹಾತ್ಮಾ ಗಾಂಧಿ ಜಯಂತಿ ಆಚರಣೆ 

                                  ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆ ಯಾದವಾಡ 

     


            ೨-೧೦-೨೦೨೪ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ ಗಾಂಧಿಜಯಂತಿ ಮತ್ತು ಲಾಲ್ ಬಹುದ್ದೂರ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಎಲ್ಲ ಮಕ್ಕಳು ಬೆಳ್ಳಗೆ ಬೇಗ ಬಂದಿದ್ದರು.ಬಂದು ವೇದಿಕೆಯನ್ನು ಅಲಂಕರಿಸಿದ್ದರು. ಮತ್ತು ಫೋಟೋ ಗಳನ್ನೂ ಇತ್ತು ರೆಡಿ ಮಾಡಿದರು. ಮತ್ತು ನಂತರ ಪ್ರಭಾತ್ ಪೇರಿಗೆ ಹೋಗಿ ಬಂದೆವು ನಂತರ ಮಕ್ಕಳು ಭಾಷಣ ಮತ್ತು ಹಾಡುಗಳ್ಳನ್ನು ಹಾಡಿದರು. ಮತ್ತು ಶಿಕ್ಷಕರು ಕೂಡ ಮಾತನಾಡಿದರು.ಮತ್ತು ಶಿಕ್ಷಕರು ಎರಡು ಹಾಡನ್ನು ಹಾಡಿದರು. ಎಲ್ಲರು ತುಂಬಾ ಸಂತೋಷದಿಂದ್ ನಡೆಸಿಕೊಟ್ಟರು.


Thank you.....

Comments