Students Health Care
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ
ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ಕ್ಕೆ ವೈದ್ಯರು ಬಂದಿದ್ದರು. ಅವರು ೧ ರಿಂದ್ ೭ ನೇ ತರಗತಿಯ ಮಕ್ಕಳನ್ನು ಪರಿಶೀಲಿಸಿದರು ಎಲ್ಲರನ್ನು ಪರಿಶೀಲಿಸಿ ಅವರಿಗೆ ಏರುವ ಸಮಸ್ಯೆಯನ್ನು ಕಂಡುಹಿಡಿದರು. ಅದಕ್ಕೆ ಸರಿಯಾದ ರೀತಿಯ ಗುಳಿಗೆ ಹಾಗು ಕಣ್ಣಿನ ದೋಷ ಇದ್ದವರಿಗೆ ಕನ್ನಡಕ ವನ್ನು ನೀಡಿದರು. ಇದರಿಂದ್ ಮಕ್ಕಳಿಗೆ ಅರೋಗ್ಯ ಕ್ಕೆ ಒಳ್ಳೆಯದು. ಇದರಿಂದ್ ಮಕ್ಕಳು ಯಾವದೇ ರೀತಿಯ ವಿದ್ಯಾಭ್ಯಾಸದ ತೊಂದರೆಯಾಗುದಿಲ್ಲ. ಇದರಿಂದ್ ಮಕ್ಕಳು ಪ್ರತಿದಿನ ಶಾಲೆಗೆ ಬರುತ್ತಾರೆ. ತಮ್ಮ ಕಲಿಕೆಯನ್ನು ಕಲಿಯುತ್ತಾರೆ. ಎದರಿನ್ದ ಅವರ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆ ಯಾಗುದಿಲ್ಲ. ಅವಾಗವಾಗ ವೈದ್ಯರು ಶಾಲೆಗೆ ಬೆಟ್ಟಿ ನೀಡಬೇಕು.
Thank you.....
Comments
Post a Comment