ಮಕ್ಕಳು 100 ದಿನದ ಓದುವ ಆಂದೋಲನ ....
ಸ ಹಿ ಪ್ರಾ ಶಾಲೆ ಕನವಿಹೊನ್ನಾಪುರ
ಮಕ್ಕಳು 100 ದಿನದ ಓದುವ ಆಂದೋಲನ..
ಮಕ್ಕಳು 100 ದಿನದ ಓದುವ ಆಂದೋಲನ ಕುರಿತು ಶನಿವಾರ ಎಲ್ಲ ರಾಜ್ಯದ ಉಡುಗೆ ತೊಡುಗೆಗಳ ಹಾಕಿ ಕೊಂಡು ಅದರ ಬಗ್ಗೆ ಹೇಳುತ್ತಾ ಶಾಲೆಗೆ ಬಂದಿದ್ದರು ಕರ್ನಾಟಕ ಕೇರಳ ತಮಿಳುನಾಡು ಜಮ್ಮು ಮತ್ತು ಕಾಶ್ಮೀರ ರಾಜಸ್ಥಾನ್ ಗುಜರಾತ್ ಹೀಗೆ ಹಲವು ರಾಜ್ಯಗಳು ಉಡುಗೆ ತೊಡುಗೆಗಳನ್ನು ಹಾಕಿಕೊಂಡು ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿದು ಎಲ್ಲ ಮುದ್ದು ಮಕ್ಕಳು ಸಹ ತುಂಬಾ ಅಂಗವಾಗಿ ಕಾಣುತ್ತಿದ್ದರು ಇದನ್ನು ನೋಡಿ ನಮಗೂ ಸಹ ತುಂಬಾ ಸಂತೋಷವಾಯಿತು ಅವರಿಗೆ ಹಿಂದಿನ ದಿನವೇ ಯಾರಿಗೆ ಹಾಕಿಕೊಂಡು ಬರಬೇಕೆಂದು ಹೇಳಿ ಅದೇ ತರಹ ಮಕ್ಕಳು ಸಹ ತುಂಬಾ ಆಸಕ್ತಿಯಿಂದ ಆಯಾ ರಾಜ್ಯದ ಬಟ್ಟೆಗಳನ್ನು ಧರಿಸಿ.
ಧನ್ಯವಾದಗಳೊಂದಿಗೆ....
Comments
Post a Comment