ಕನ್ನಡ ರಾಜ್ಯೋತ್ಸವ ....
ಸರಕಾರಿ ಹಿರೀಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ
ಕನ್ನಡ ರಾಜ್ಯೋತ್ಸವದ ಸಂಭ್ರಮ
ನಮ್ಮ ಶಾಲೆ ಸರಕಾರಿ ಹಿರೀಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರದಲ್ಲಿ ಯಲ್ಲಾ ಶಿಕ್ಷಕರೊಂದಿಗೆ ಮತ್ತು ಊರಿನ ಹಿರಯರೆಲ್ಲರೂ ಸೇರಿ ಅದ್ಭುತವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಯಲ್ಲಾ ಮಕ್ಕಳು ಸಹಾ ವೇಷಭೂಷಣವ್ವನು ಮಾಡಿಕೊಂಡು ಬಂದಿದ್ದರು ಮತ್ತು ದ್ವಜಾರೋಹಣವನ್ನು ಮಾಡಲಾಯಿತು ನಮಗೂ ಕೂಡ ಮಕ್ಕಳ ವೇಷಭೂಷಣವನ್ನು ನೋಡಿ ತುಂಬಾ ಖುಷಿಯಾಯಿತು ಯಲ್ಲರು ಸೇರಿ ಈ ಸಾಮ್ಭ್ರಮವನ್ನು ಅದ್ದೂರಿಯಾಗಿ ಮುಗಿಸಿದೆವು.
ಧನ್ಯವಾದಗಳು ...
Comments
Post a Comment