ಕನಕದಾಸರ ಜಯಂತಿ ಆಚರಣೆ
ಕನಕದಾಸರ ಜಯಂತಿ ಆಚರಣೆ
ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆ ಯಾದವಾಡ
೧೮ -೧೧ -೨೦೨೪ ರಂದು ಸರಕಾರಿ ಹಿರಿಯ
ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ ಕನಕದಾಸರ ಜನ್ಮ ದಿನವನ್ನು ಆಚರಿಸಲಾಯಿತು. ಎಲ್ಲ ಮಕ್ಕಳು ಬೆಳ್ಳಗೆ ಬೇಗ ಬಂದಿದ್ದರು.ಬಂದು ವೇದಿಕೆಯನ್ನು ಅಲಂಕರಿಸಿದ್ದರು. ಮತ್ತು ಫೋಟೋ ಗಳನ್ನೂ ಇತ್ತು ರೆಡಿ ಮಾಡಿದರು. ಮತ್ತು ನಂತರ ಮಕ್ಕಳು ಭಾಷಣ ಮಾಡಿದರು. ಮತ್ತು ಶಿಕ್ಷಕರು ಕೂಡ ಮಾತನಾಡಿದರು.ಮತ್ತು ಮಕ್ಕಳು ಕನಕದಾಸರ ಭಾವಚಿತ್ರ ಅಂಟಿಸಿ ಅವರ ಬಗ್ಗೆ ಬರೆದಿದ್ದರು. ಮತ್ತು ತುಂಬಾ ಸಂತೋಷದಿಂದ್ ನಡೆಸಿಕೊಟ್ಟರು.
Thank you.....
Comments
Post a Comment