ಶಿಕ್ಷಕರ ಚಿತ್ರಕಲಾ ಸ್ಪರ್ಧೆ.....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪೂರ
ಶಿಕ್ಷಕರ ಚಿತ್ರಕಲಾ ಸ್ಪರ್ಧ
\
ನಮ್ಮ ಶಾಲೆ ಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪೂರ ಶಿಕ್ಷಕಿಯರು ಆಗಿರುವರು ಅವರು ತಾಲೂಕು ಮಟ್ಟದ ಶಿಕ್ಷಕರ ಚಿತ್ರಕಲಾ ಸ್ಪರ್ಧೆ ಯಲ್ಲಿ ಸ್ಥಾನವನ್ನು ತೆಗುದುಕೊಂಡಿದಕ್ಕೆ ನಮಗೆಲ್ಲರಿಗೂ ತುಂಬಾ ಸಂತೋಷದಿಂದ ಅವರಿಗೂ ಹೂವನ್ನು ನೀಡುವುದರ ಮೂಲಕ ಅವರಿಗೆ ಹಾರೈಸಿದೇವು ಅವರು ಕೂಡ ತುಂಬಾ ಸಂತೋಷಗೊಂಡು ನಮ್ಮ ಶಾಲೆಯ ಶಿಕ್ಷಕರ ಬಗ್ಗೆ ನಮಗೂ ಕೂಡ ಹೆಮ್ಮೆ ಆಗಿದೆ ಇದು ನಮಗೆಲ್ಲರಿಗೂ ಸಂತೋಷವಾಗಿ ದಿನವಾಗಿತ್ತು.
ಧನ್ಯವಾದಗಳು....
Comments
Post a Comment