Skip to main content
ಸಂವಿಧಾನ ಸಮರ್ಪನ ದಿನ ನವೆಂಬರ್ 26 ....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪುರ
ಸಂವಿಧಾನ ಸಮರ್ಪನ ದಿನ
ನಮ್ಮ ಶಾಲೆಯಲ್ಲಿ ನವೆಂಬರ್ 26ರಂದು 75 ಸಂವಿಧಾನ ಸಮರ್ಪನಾ ದಿನವನ್ನು ಆಚರಿಸಲಾಯಿತು ಎಲ್ಲ ಮುದ್ದು ಮಕ್ಕಳು ಸಂವಿಧಾನದ ಪೀಠಿಕೆಯನ್ನು ಪ್ರಾರ್ಥನೆಯಲ್ಲಿ ಹೇಳುತ್ತಾ ಮತ್ತು ಅದರ ಅರ್ಥವನ್ನು ತಿಳಿದುಕೊಂಡು ಅದರಂತೆ ನಡೆಯುತ್ತವೆ ಎಂದು ಹೇಳಿದರು ನಂತರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರನ್ನು ನೆನೆಯುತ್ತಾ 75 ನೆಯ ಸಂವಿಧಾನ ಸಮರ್ಪನಾ ದಿನವನ್ನು ಆಚರಣೆ ಮಾಡಲಾಯಿತು ನಮ್ಮ ಶಾಲೆಯ ಶಿಕ್ಷಕರು ಸಹ ಸಂವಿಧಾನದ ಕುರಿತು ಮಕ್ಕಳಿಗೆ ತಿಳಿಸಿದ ಮಕ್ಕಳು ಸಹ ಸಂವಿಧಾನದ ಕರ್ತವ್ಯಗಳನ್ನು ಹೇಳಿದರು ಮತ್ತು 75 ಸಂವಿಧಾನ ಸಮರ್ಪಣಾ ದಿನದ ಕುರಿತು ಭಾಷಣವನ್ನು ಮಾಡಿದರು ಹೀಗೆ ಮಾಡಿದಾಗ ಅವರಿಗೂ ಸಹ ಸಂವಿಧಾನದ ಬಗ್ಗೆ ಅರಿವಾಗುತ್ತದೆ ಈ ಕಾರ್ಯಕ್ರಮವು ಸಹ ಯಶಸ್ವಿಯಾಗಿ ಮೂಡಿಬಂದಿದ್ದು
ಧನ್ಯವಾದಗಳು.....
Comments
Post a Comment