ವಿಜ್ಞಾನ ಪ್ರದರ್ಶನ .....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆ ಕಣವಿ ಹೊನ್ನಾಪುರ
ವಿಜ್ಞಾನ ಪ್ರದರ್ಶನ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆ ಕಣವಿ ಹೊನ್ನಾಪುರ ನಮ್ಮ ಶಾಲೆಯ ವಿದ್ಯಾರ್ಥಿಗಳು ಅಗಸ್ತ್ಯ ಫೌಂಡೇಶನ್ ಹಮ್ಮಿಕೊಂಡಿರುವ ವಿಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಇವರು ಸಹ ಒಂದು ಒಳ್ಳೆಯ ಮಾಡೆಲ್ ಮಾಡಿಕೊಂಡು ಅಗಸ್ತ್ಯ ಸಂಸ್ಥೆಯಲ್ಲಿ ಪ್ರದರ್ಶನ ಮಾಡಲು ಹೋಗಿದ್ದಾರೆ ಅಲ್ಲಿ 31 ಸರಕಾರಿ ಶಾಲೆಗಳು ಮಕ್ಕಳು ಸಹ ತಮ್ಮ ತಮ್ಮ ವಿಜ್ಞಾನದ ಮಾಡಲ್ಸ್ ಗಳನ್ನು ಮಾಡಿಕೊಂಡು ಬಂದಿದ್ದರು ಎಲ್ಲವೂ ಸಹ ತುಂಬಾ ಅದ್ಭುತವಾಗಿದ್ದು ನನಗೆ ತುಂಬಾ ಖುಷಿಯಾಗಿತ್ತು. ನಾನು ಇದರಲ್ಲಿ ಒಂದು ಭಾಗವಾಗಿದೆ ಮತ್ತು ನಮ್ಮ ಶಾಲೆಯ ವಿದ್ಯಾರ್ಥಿಗಳು ತುಂಬಾ ಒಳ್ಳೆಯ ರೀತಿಯಲ್ಲಿ ಮಾಹಿತಿಯನ್ನು ಪ್ರದರ್ಶನ ಮಾಡಿದ್ದರು.
ಧನ್ಯವಾದಗಳು.....
Comments
Post a Comment