ಅಲ್ಬೆಂಡೆಜಾಲ್ ಮಾತ್ರೆ
ವರ್ಷದಲ್ಲಿ ಎರಡು ಬಾರಿ ಅಲ್ಬೆಂಡೆಜಾಲ್ ಮಾತ್ರೆ ಕೊಡುವುದರ ಮೂಲಕ ನಮ್ಮ ಸರಕಾರವು ಎಲ್ಲ ಮಕ್ಕಳಿಗೆ ಜಂತು ಹುಳುಗಳ ತೊಂದರೆಯಿಂದ ಬಳಲುವುದನ್ನು ತಪ್ಪಿಸುತ್ತದೆ. ಈ ಮಾತ್ರೆಯನ್ನು ವರುಷದಲ್ಲಿ ಎರಡು ಸಾರಿ ನೀಡುವುದರಿಂದ ಪ್ರತಿ ಮಕ್ಕಳಿಗೂ ತುಂಬಾ ಸಹಕಾರಿಯಾಗಿದೆ ಮತ್ತು ತುಂಬಾ ಉಪಯುಕ್ತವಾಗಿದೆ.ಧನ್ಯವಾದಗಳು✨
Comments
Post a Comment