ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಕಲ್ಲೆ
ನಮ್ಮ ಶಾಲೆಯ ವಿದ್ಯಾರ್ಥಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ 52 ತರಹದ ಬೇರೆ ಬೇರೆ ಮಿಮಿಕ್ರಿಯನ್ನು ಮಾಡಿ ಎಲ್ಲ ಶಿಕ್ಷಕರ ಮತ್ತು ಮಕ್ಕಳ ಮನಸ್ಸನ್ನೂ ಗೆದ್ದು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಅವನಿಗೆ ನಮ್ಮ ಶಾಲೆಯ ಪ್ರಧಾನ ಗುರುಗಳು ಶ್ರೀಯುತ. ಏನ್.ಜಿ.ಗುರುಪುತ್ರಣವರ್ ಗುರುಗಳು ಮತ್ತು ನಮ್ಮ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಆದಂತಹ ಸದಲಗಿ ಆಫೀಸರ್, ಮತ್ತು ನಮ್ಮ ಶಿಕ್ಷಣ ಕ್ಷೇತ್ರದ , ಡಿಡಿಪಿಐ ಆಗಿರುವ ಕೆಲದಿಮಠ ಅವರು ಪ್ರಮಾಣ ಕಡಿಮೆ ಪಾತ್ರವನ್ನು ನೀಡಿ ಆ ಮಗುವಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ.
ಧನ್ಯವಾದಗಳು
Comments
Post a Comment