ಚಿನ್ನರ ಹಬ್ಬ ....

 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪುರ

ಚಿನ್ನರ ಹಬ್ಬ ನಮ್ಮ ವಿದ್ಯಾ ಪೋಷಕ ಸಂಸ್ಥೆ ನವೆಂಬರ್ 30ರಂದು 



, ಚಿನ್ನರ ಹಬ್ಬ ನಮ್ಮ ವಿದ್ಯಾ ಪೋಷಕ ಸಂಸ್ಥೆ ನವೆಂಬರ್ 30ರಂದು ದೇವರ ಹುಬ್ಬಳ್ಳಿ ಸಿದ್ಧಾರೂಢ ಅಜ್ಜರ ಮಠದಲ್ಲಿ ಚಿಣ್ಣರ ಹಬ್ಬ ಎಂಬ ಕಾರ್ಯಕ್ರಮವನ್ನು ಎಲ್ಲ ಮುದ್ದು ಮಕ್ಕಳಿಗೋಸ್ಕರ ಏರ್ಪಡಿಸಲಾಗಿತ್ತು ಅಲ್ಲಿ 23 ಶಾಲೆಯ ವಿದ್ಯಾರ್ಥಿಗಳು ಕೂಡ ಆ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಕಾರ್ಯಕ್ರಮದಲ್ಲಿ ಹಲವಾರು ರೀತಿಯ ಆಟಗಳನ್ನು ಏರ್ಪಡಿಸಲಾಗಿದೆ ಮತ್ತು ನಮ್ಮ ಶಾಲೆಯ ವಿದ್ಯಾರ್ಥಿಗಳು ಸಹ ಅದರಲ್ಲಿ ಭಾಗವಹಿಸಿ ಸಂತೋಷವನ್ನು ನಂತರ ಅವರಿಗೆ ರಸಪ್ರಶ್ನೆ ಮತ್ತು ಕಸದಿಂದ ರಸ ಎಂಬ  ಸ್ಪರ್ಧೆಗೆ ಭಾಗವಹಿಸಿ ಖುಷಿಯಾಗಿರಿ ಈ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಲ್ಲ ಮಕ್ಕಳು ಸಹ ಸಂತೋಷದಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ನಮ್ಮ ಶಾಲೆಯ ಮುದ್ದು ಮಕ್ಕಳು ಸಹ ತುಂಬಾ ಸಂತೋಷಗೊಂಡರು ಧನ್ಯವಾದಗಳು......


Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆