ಹೊರಾಂಗಣ ಆಟಗಳು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆ ಕಣವಿ ಹೊನ್ನಾಪುರ
ಹೊರಾಂಗಣ ಆಟಗಳು...
ನಮ್ಮ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕವಿ ಹೊನ್ನಾಪುರ ನಾನು ಆರನೇ ತರಗತಿ ವಿದ್ಯಾರ್ಥಿಗಳಿಗೆ ಹೊರಾಂಗಣ ಆಟಗಳು ಆಡಿ ಸಲಾಗಿತ್ತು ಇದರಲ್ಲಿ ಮಕ್ಕಳು ಕೆರೆಗಳ ಮತ್ತು ರನ್ನಿಂಗ್ ಇಂದ ಮೌಂಟನ್ ರನ್ನ ರನ್ನ ಮಾತುಗಳನ್ನು ಆಡಿಸಿದೆ ಇದರಲ್ಲಿ ಮಕ್ಕಳು ತುಂಬಾ ಉತ್ಸಾಹದಿಂದ ಆಟಗಾರರು ಮತ್ತು ತುಂಬಾ ಖುಷಿಪಟ್ಟು ಹೀಗೆ ಮಕ್ಕಳ ಜೊತೆ ನಾನು ಸಹ ತುಂಬಾ ಖುಷಿ ನಂತರ ಬೇರೆ ಕ್ಲಾಸಿನ ಮಕ್ಕಳು ಸಹ ಬಂದು ನಮಗೂ ಆಟ ಆಡಿಸಿ ಎಂದು ಹೇಳಿದರು ಆರನೇ ತರಗತಿಯ ಮಕ್ಕಳೊಂದಿಗೆ ನನ್ನ ಒಡನಾಟ ಇನ್ನು ಹೆಚ್ಚಾಗಿ. ಇವತ್ತು ಎಲ್ಲಾ ಮಕ್ಕಳು ಸಹ ತುಂಬಾ ಖುಷಿಪಟ್ಟರು.
ಧನ್ಯವಾದಗಳು ...
Comments
Post a Comment