ನಮ್ಮ್ ಶಾಲೆಯ ಎಸ ಡಿ ಎಂ ಸಿ ರಚನೆ
ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆ ಯಾದವಾಡ
ನಮ್ಮ್ ಶಾಲೆಯ ಎಸ ಡಿ ಎಂ ಸಿ ರಚನೆ
ಇಂದು ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆ ಯಾದವಾಡ ದಲ್ಲಿ ಇಂದು ಚರ್ಚೆ ನಡೆಸಲಾಯಿತು. ಅಂದ್ರೆ ನಮ್ಮ ಶಾಲೆ ಹೊಸ ಎಸ ಡಿ ಎಂ ಡಿ ರಚನೆ ಮಾಡಲು ಒಂದು ಮೀಟಿಂಗ್ ನಡೆಸಲಾಯಿತು. ಅದರಲ್ಲಿ ಎಲ್ ಪಾಲಕರು ಮತ್ತು ಶಿಕ್ಷಕರು ಮತ್ತು ಎಲ್ಲ ಎಸ ಡಿ ಎಂ ಸಿ ಸದ್ಯಸರು ಬಂದಿದ್ದರು. ಕೆಲವು ಚರ್ಚೆಗಳು ಕೂಡ ನಡೆದವು. ಯಾರು ಶಾಲೆ ಸದ್ಯಸರು ಮತ್ತು ಅಧ್ಯಕ್ಷರು ಆದರೆ ಸೂಕ್ತ ಎಂಬ ಕೆಲವು ಚರ್ಚೆ ಗಳು ನಡೆದವು. ನಂತರ ಎಸ ಡಿ ಎಂ ಸಿ ರಚನೆ ಮಾಡಲಾಯಿತು.
ಧನ್ಯವಾದಗಳು....
Comments
Post a Comment