ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆ ಕಣವಿ ಹೊನ್ನಾಪುರ
Teaching learning material
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆ ಕಣವಿ ಹೊನ್ನಾಪುರ
Teaching learning material
ನಾನು ನನ್ನ ತರಗತಿಯಲ್ಲಿ ಬೆಳಕು ಛಾಯೆಗಳು ಮತ್ತು ಪ್ರತಿಫಲನಗಳ ಅಧ್ಯಾಯವನ್ನು Teaching learning material ಗಳನ್ನು ಬಳಸಿಕೊಂಡು ಈ ಅಧ್ಯಾಯವನ್ನು ಸಂಪೂರ್ಣವಾಗಿ ಮಕ್ಕಳಿಗೆ ಅರ್ಥ ಮಾಡಿಸಿದೆ ಇದು ನನಗೆ ತೃಪ್ತಿ ಆಯ್ತು ಮಕ್ಕಳು ಸಹ ಈ ರೀತಿ ಹೇಳುವುದರಿಂದ ತುಂಬಾ ಸುಲಭವಾಗಿ ಅಧ್ಯಾಯದ ಪೂರ್ತಿ ಮಾಹಿತಿಯನ್ನು ಪಡೆದುಕೊಂಡರು ಅವರು ಸಹ ಇದರಲ್ಲಿ ಆಸಕ್ತಿ ಇದ್ದಿದ್ದರಿಂದ ಎಲ್ಲಾ ಚಟುವಟಿಕೆಗಳನ್ನು ತಮ್ಮ ಮನೆಯಲ್ಲಿ ಮಾಡುತ್ತಿದ್ದರು ಹಾಗಾಗಿ ಇದು ಒಂದು ಒಳ್ಳೆಯ ಅನುಭವವಾಗುತ್ತದೆ
Comments
Post a Comment