76 ನೇ ಗನರಾಜ್ಯೋತ್ಸವ ಸಮಾರಂಭ.

 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ 

76 ನೇ ಗನರಾಜ್ಯೋತ್ಸವ ಸಮಾರಂಭ...

                                 
                                                       ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ ಶಾಲೆಯಲ್ಲಿ 26 ರವಿವಾರ 76 ನೇ ಗನರಾಜ್ಯೋತ್ಸವ ಸಮಾರಂಭವನ್ನು ನಮ್ಮ ಶಾಲೆ ಯಲ್ಲಿ ವಿಜೃಂಭಣೆ ಇಂದ ಆಚರಿಸಲಾಯಿತು ಮೊದಲಿಗ ಎಲ್ಲಾ ಮಕ್ಕಳು ಊರಿನ ಗ್ರಾಮಪಂಚಾಯ್ತಿಗೆ ಹೋಗಿ ಧ್ವಜಾರೋಹಣ ಮಾಡಲಾಯಿತು ನಂತರ ಊರಿನ ಗುರುಹಿರಿಯರು ಊರಿನ ಸಮಸ್ತರೂ ಸೇರಿ ಶಾಲೆಗೆ ಬಂದು ಧ್ವಜಾರೋಹಣ ಮಾಡಲಾಯಿತು ನಂತರ ಮಕ್ಕಳು ಗಣರಾಜ್ಯೋತ್ಸವದ ಕುರಿತು ಭಾಷಣ ಮಾಡಿದರು ನಂತರ ಸಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾದವು ಎಲ್ಲರೂ ಮಕ್ಕಳು ಮುದ್ದಾದ ನೃತ್ಯವನ್ನು ನೋಡಿ ಸಂತಸ ಪಟ್ಟರು ಎಲ್ಲಾ ಕಾರ್ಯ ಕ್ರಮಗಳು ಸರಾಗವಾಗಿ ನಡೆದವು...ಜೈ ಹಿಂದ್ ಜೈ ಭಾರತ್ ಮಾತಾ

ದನ್ಯವಾದಗಳು....

Comments