ಪೌರತ್ವ ಹೊರೆಯನ್ನು ಹಂಚಿಕೊಳ್ಳುವುದು .....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ
ಪೌರತ್ವ ಹೊರೆಯನ್ನು ಹಂಚಿಕೊಳ್ಳುವುದು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ
ಪೌರತ್ವ ಹೊರೆಯನ್ನು ಹಂಚಿಕೊಳ್ಳುವುದು
ನಮ್ಮ ಶಾಲೆಯಲ್ಲಿ ಅಂದರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿ ಹೊನ್ನಾಪುರದಲ್ಲಿ ಮಕ್ಕಳು ದೇಶ ಅಪನಾ ಎಂಬ ಕಾರ್ಯಕ್ರಮದ ಮೂಲಕ ಪೌರತ್ವ ಹೊರೆಯನ್ನು ಹಂಚಿಕೊಳ್ಳುವ ಚಟುವಟಿಕೆಯನ್ನು ತರಗತಿಯಲ್ಲಿ ನಾಟಕದ ಮುಖಾಂತರ ಎಲ್ಲಾ ಮಕ್ಕಳಿಗೂ ತಮ್ಮ ಮನೆಯಲ್ಲಿ ತಾವು ಮಾಡುವ ಕೆಲಸವನ್ನು ಎಲ್ಲರೂ ಸಹ ಸಮಾನ ರೀತಿಯಲ್ಲಿ ಹಂಚಿಕೊಂಡರೆ ಒಬ್ಬರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ ಎಂಬುದನ್ನು ಒಂದು ಕಿರು ನಾಟಕದ ಮೂಲಕ ಎಲ್ಲಾ ಮಕ್ಕಳಿಗೆ ತಿಳಿಸಿಕೊಟ್ಟರು ಎಲ್ಲಾ ಆರನೇ ತರಗತಿಯ ಮುದ್ದು ಮಕ್ಕಳು ತುಂಬಾ ಮುದ್ದಾಗಿ ಈ ನಾಟಕವನ್ನು ನಡೆಸಿದರು ಇದನ್ನು ಕಂಡು ಎಲ್ಲರಿಗೂ ಸಹ ತುಂಬಾ ಸಂತೋಷಕರವಾಯಿತು...
ಧನ್ಯವಾದಗಳು...
Comments
Post a Comment