ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಪರಿಚಯ
ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ ಸಚೇತನ ಕಾರ್ಯಕ್ರಮವನ್ನು ನಡೆಸಲಾಯಿತು. ಇವತ್ತಿನ ವಿಷಯವೇನೇದಂರೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಪರಿಚಯ ವನ್ನು ಮಾಡಿಸುವುದು. ಇದು ಮಕ್ಕಳಿಗೆ ತಿಳಿಯಬೇಕಾದ ವಿಷಯವಾಗಿದೆ. ಈ ಒಂದು ಕಾರ್ಯಕ್ರಮ್ ಜಾರಿಗೆ ಬಂದ ನಂತರ ಮಕ್ಕಳು ಪ್ರತಿನಿತ್ಯ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ ಹೆಚ್ಚು ಹೆಚ್ಚು ಜ್ಞಾನವನ್ನು ಪಡೆಯುತ್ತಿದ್ದಾರೆ. ಇದರಿಂದ ಎಲ್ಲ ಶಿಕ್ಷಕರು ಮಕ್ಕಳ ಬೆಳವಣಿಗೆ ನೋಡಿ ಸಂತೋಷವಾಗಿದ್ದರೆ.
Thank you.....
Comments
Post a Comment