ಕಲಿಯುವಿಕೆಯಲ್ಲಿ ಹೊಂದಾಣಿಕೆ ಬೆಳಕಿನ ಪ್ರತಿಫಲನ


ಕಲಿಯುವಿಕೆಯಲ್ಲಿ ಹೊಂದಾಣಿಕೆ 
ಬೆಳಕಿನ ಪ್ರತಿಫಲನ 

ಬೆಳಕಿನ ಪ್ರತಿಫಲನ ಚಟುವಟಿಕೆಯನ್ನು ಎಲ್ಲ ಮಕ್ಕಳೂ ಸಹ ಅಚ್ಚುಕಟ್ಟಾಗಿ ಮಾಡಿದರು. ಎಲ್ಲ ಮಕ್ಕಳ ಹೊಂದಾಣಿಕೆ ಮೊನೋಭಾವ ನನಗೆ ತುಂಬ ಇಷ್ಟವಾಯಿತು. ಪ್ರತಿಯೊಂದು ವಿದ್ಯಾರ್ಥಿಯು ಸಹ ಒಂದೊಂದು ಪರಿಣಾಮಕಾರಿ ವಸ್ತುಗಳನ್ನು ತಂದು ಬೆಳಕಿನ ಪ್ರತಿಫಲನ ಚಟುವಟಿಕೆಯನ್ನು ಉತ್ತಮ ರೀತಿಯಿಂದ ಮಾಡಿದರು.


 

Comments