ಪೌರತ್ವದ ಹೊರೆಯನ್ನು ಹಂಚಿಕೊಳ್ಳುವುದು

 


ಪೌರತ್ವದ  ಹೊರೆಯನ್ನು ಹಂಚಿಕೊಳ್ಳುವುದು

                       ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಲೋಕೂರ ನಮ್ಮ ಶಾಲೆಯಲ್ಲಿ ದೇಶ  ಅಪಾನಾಯ   ಪೌಂಡೇಷನ್ನಿಂದ ಒಂದು  ಚಟುವಟಿಕೆಯಲ್ಲಿ ಮಾಡಿಸಲಾಯಿತು.  ಅದೇನೆಂದರೆ ಪೌರತ್ವದ  ಹೊರೆಯನ್ನು ಹಂಚಿಕೊಳ್ಳುವುದು. ಇದನ್ನು ನಾವು ೬ ನೇ ತರಗತಿಯ ಮಕ್ಕಳಿಂದ ಒಂದು ಸಣ್ಣ ನಾಟಕದ ಮೂಲಕ ಮಾಡಿಸಿದೆವು ಇದರಿಂದ ನಮ್ಮ ವಿದ್ಯಾರ್ಥಿಗಳು ನಾವೆಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿಕೊಂಡರು ಮತ್ತು ನಾವು ಮಾಡುವ ಕೆಲಸಗಳನ್ನು ಎಲ್ಲರು ಸಮನಾಗಿ ಹಂಚಿಕೊಂಡು  ಮಾಡಿದರೆ ಆ  ಕೆಲಸವೂ ಯಾರ ಮೇಲೆಯೂ ಹೊರೆ ಬೀಳುವುದಿಲ್ಲ    ಎಂಬುವುದನ್ನು ಒಂದು ಚಟುವಟಿಕೆಯ ಮುಕಾಂತರ ಕಲಿತರು. ಮತ್ತು ತಮ್ಮ ಸಹಪಾಠಿಗಳಿಗೂ ಕಲಿಸಿಕೊಟ್ಟರು.  ಇದು ಒಂದು ಒಳ್ಳೆಯ ವಿಷಯ ಎಂದು ಎಲ್ಲ ಶಿಕ್ಷಕರು ಸಂತೋಷ ಪಟ್ಟರು. 


ಧನ್ಯವಾದ ......

Comments