ಸುಮಧುರ ಸಮಯ Posted by Vijayalaxmi Patil on January 31, 2025 Get link Facebook X Pinterest Email Other Apps ಸುಮಧುರ ಸಮಯ ಟಿ ಎಫ್ ಆಯ್ ಎಕ್ಸ ಟೀಮನವರು ನಮ್ಮ ಶಾಲೆಗೆ ಭೇಟಿ ಅದ ಸಮಯ ತುಂಬಾ ಸುಂದರವಾಗಿತ್ತು ಮತ್ತು ಹರುಶದಾಯಕವಾಗಿತ್ತು. ನಾವೆಲ್ಲರೂ ಅಂದು ವಿವಿಧ ತರಹದ ರುಚಿಯಾದ ಭೋಜನವನ್ನು ನಾವು ಸವಿದಿದ್ದೆವು ದಿನದ ಭೋಜನ ತುಂಬಾ ರುಚಿಕರವಾಗಿದ್ದು ಮತ್ತು ಎಲ್ಲರೂ ಸಂತಸದಿಂದ ಸ್ವೀಕರಿಸಿದರು Comments
Comments
Post a Comment