ಸಣ್ಣ ಕಥೆ ಪುಸ್ತಕಗಳ ಪರಿಚಯ

                         ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ      

                            


                                                 ಮೊನ್ನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ  ಸಚೇತನ ಕಾರ್ಯಕ್ರಮವನ್ನು ನಡೆಸಲಾಯಿತು. ಆವತ್ತಿನ ವಿಷಯವೇನೇದಂರೆ  ಸಣ್ಣ ಕಥೆ ಪುಸ್ತಕಗಳ  ಪರಿಚಯ ವನ್ನು ಮಾಡಿಸುವುದು. ಇದು ಮಕ್ಕಳಿಗೆ ತಿಳಿಯಬೇಕಾದ ವಿಷಯವಾಗಿದೆ. ಮಕ್ಕಳಿಗೆ ಕಥೆಗಳ ಅರಿವು ಮೂಡುತ್ತದೆ . ನಾವು ಕೊಡ ಕಥೆ ಹೇಳಬೇಕೆಂಬ ಭಾವನೆ ಬರುತ್ತದೆ.  ಇದು ಒಂದು ಕಾರ್ಯಕ್ರಮ್ ಜಾರಿಗೆ ಬಂದ ನಂತರ ಮಕ್ಕಳು ಪ್ರತಿನಿತ್ಯ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ ಹೆಚ್ಚು ಹೆಚ್ಚು ಜ್ಞಾನವನ್ನು ಪಡೆಯುತ್ತಿದ್ದಾರೆ. ಇದರಿಂದ ಎಲ್ಲ ಶಿಕ್ಷಕರು ಮಕ್ಕಳ ಬೆಳವಣಿಗೆ ನೋಡಿ ಸಂತೋಷವಾಗಿದ್ದರೆ. 


Thank you...............


Comments