ವಿಜ್ಞಾನ ದಿನ ಆಚರಣೆ ಮಾಡಿದ ಕ್ಷಣ


 ವಿಜ್ಞಾನ ದಿನ ಆಚರಣೆ ಮಾಡಿದ ಕ್ಷಣ 


ತುಂಬಾ ಸಂಭ್ರಮದಿಂದ ನಾವು ವಿಜ್ಞಾನ ದಿನವನ್ನು ಆಚರಿಸಿದೆವು.ಮತ್ತು ಎಲ್ಲಾ ಮಕ್ಕಳು ತುಂಬಾ ಉತ್ಸಾಹದಿಂದ ಪಾಲ್ಗೊಂಡು ಈ ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟರು. ಆರನೆಯ ಮತ್ತು ಏಳನೇ ಪ್ರತಿ ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮಗೆ ವಿಜ್ಞಾನದಲ್ಲಿರುವ ಆಸಕ್ತಿಯನ್ನು ಪ್ರಯೋಗ ಮಾಡುವುದರ ಮೂಲಕ ಬಿಂಬಿಸಿದರು. ಧನ್ಯವಾದಗಳು

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023