ಮಕ್ಕಳ ಮಗೆ ಬದುಕು
ಮಕ್ಕಳ ಮಗೆ ಬದುಕು
ವಿಜ್ಞಾನ ದಿನ ಆಚರಣೆಯ ಪ್ರಮುಖ ಪಾತ್ರವನ್ನು ನಮ್ಮ ಶಾಲೆಯ ಪ್ರಧಾನ ಗುರುಗಳು ಶ್ರೀ. ಏನ್. ಜಿ.ಗುರುಪುತ್ರಣವರ. ಅವರು ನೀಡಿರುವ ಮಾರ್ಗ ದರ್ಶನದಿಂದ ಮಾಡಿದೆವು. ಎಲ್ಲ ಊರಿನ ಗುರು ಹಿರಿಯರು ಆಗಮಿಸಿ ಮಕ್ಕಳನ್ನು ಪ್ರೊತ್ಸಾಹಿಸಿದರು. ಎಲ್ಲ ಮಕ್ಕಳೂ ಮಾದರಿಗಳನ್ನು ಮಾಡಲು ಸಹ ಪಾಲಕರು ತುಂಬಾ ಆಸಕ್ತಿಯನ್ನು ತೋರಿಸಿ ಮಕ್ಕಳಿಗೆ ಉತ್ತಮ ರೀತಿಯ ಮಾದರಿಯ ಮಾಡಲು ಅವಕಾಶ ಕಲ್ಪಿಸಿ ಕೊಟ್ಟರು.ಧನ್ಯವಾದಗಳು
Comments
Post a Comment