ಇತಿಹಾಸದ ಹನುಮ ದೇವಸ್ಥಾನ


 ಇತಿಹಾಸದ ಹನುಮ ದೇವಸ್ಥಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೇ ಗ್ರಾಮದಲ್ಲಿ ಪುರಾತನದ ಶಾಶನಗಳು ದೊರೆತಿದ್ದು ಈ ದೇವಸ್ಥಾನವು ಪೂರ್ವಜರ ಹಿರಿಮೆಯನ್ನು ಸಾರುತ್ತದೆ. ಪ್ರತಿಯೊಂದು ಶಾಸನವು ಸಂಸ್ಕೃತದಲ್ಲಿ ಇದ್ದು ಆ ಶಿಲೆಯ ಸೊಬಗು ಸುಶಿಸುವಂತಿದೆ. ಇವು ಬಹಳ ಆಕರ್ಷಕ ಮತ್ತು ಸುಂದರವಾಗಿವೆ ಇವುಗಳ ಇತಿಹಾಸವು ಸುತ್ತ ಮುತ್ತಲಿನ ಎಲ್ಲ ಗ್ರಾಮಗಳಿಗೂ ಗೊತ್ತಿದ್ದು. ಹನುಮನ ಸನ್ನಿಧಿಗೆ ಹಲವಾರು ಭಕ್ತರು ಸಹ ಬಂದು ಹೋಗುತ್ತಾರೆ.

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023