ಬೆಳಕಿನ ಹಬ್ಬ: ದಸರಾ ಶಿಬಿರ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ ದೀಪ ವಿತರಣೆ
ಈ ಕಾರ್ಯಕ್ರಮವನ್ನು ವಿಶೇಷಗೊಳಿಸಲು, ನಮ್ಮ ತಂಡ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ನೇರವಾಗಿ ದೀಪಗಳನ್ನು ಹಸ್ತಾಂತರ ಮಾಡಿತು. ಮಕ್ಕಳ ಮತ್ತು ಪೋಷಕರ ಸಂತೋಷ ನಮ್ಮಿಗೆ ದೊಡ್ಡ ಪ್ರೇರಣೆ ನೀಡಿತು.
ವಿದ್ಯಾಪೋಷಕ ಮುಂದುವರೆದು ಇನ್ನೂ ಹೆಚ್ಚಿನ ಮಕ್ಕಳ ಕಲಿಕಾ ಪ್ರಯಾಣಕ್ಕೆ ಬೆಳಕು ತುಂಬುವ ಕೆಲಸ ಮಾಡುತ್ತದೆ.
Comments
Post a Comment