ಕೋಟಿಕಂಠ ಗಾಯನ

 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರುಬಗಟ್ಟಿ ಅಲ್ಲಿ ಇಂದು ನಾವು ಕೋಟಿಕಂಟ ಗಾಯನವನ್ನು ಮಾಡಲಾಯಿತು ಇಂದಿನ ದಿನ ನಮ್ಮ ಶಾಲೆಗೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ಎಸ್ ಡಿ ಎಂ ಸಿ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರು ಈ ಒಂದು ಕಾರ್ಯಕ್ರಮದ ಅಲ್ಲಿ ಭಾಗವಹಿಸಿ ಐದು ರೀತಿಯ ಕನ್ನಡ ಹಾಡನ್ನು ವಿದ್ಯಾರ್ಥಿಗಳೊಂದಿಗೆ ಹಾಡಲಾಯಿತು ಹಾಗೂ ಎಲ್ಲಾ ವಿದ್ಯಾರ್ಥಿಗಳು ಬಹಳ ಸಂತೋಷದಿಂದ ಎಲ್ಲಾ ಹಾಡನ್ನು ಉತ್ತಮವಾಗಿ ಹಾಡಿದರು ಹಾಗೆ ಪ್ರತಿಜ್ಞೆ ಕೂಡ ಮಾಡಲಾಯಿತು,



Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆