ನಮ್ಮ ಹನಮನಕೊಪ್ಪ ಶಾಲೆಯಲ್ಲಿ ಅತಿ ಹೆಚ್ಚು ಪ್ರೀತಿ ವಿಶ್ವಾಸ ಇರುವ ವಿದ್ಯಾರ್ಥಿಗಳು ಎಂದರೆ 5 ನೆ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ನನನ್ನು ಅತಿ ಹೆಚ್ಚು ಪ್ರೀತಿ ವಾತ್ಸಲ್ಯ ಮಮತೆ ನೀಡುವ ಈ ಮುದ್ದು ವಿದ್ಯಾರ್ಥಿಗಳಿಗೆ ಹೇಳುವುದೇನೆಂದರೆ ಇವರು ಮುಂದಿನ ದಿನಮಾನಗಳಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಊರಿನ ಕೀರ್ತಿ ಹಾಗೂ ಇಡೀ ಜಗತ್ತು ಕೊಂಡಾಡುವ ಹಾಗೆ ಆಗಲಿ ಎಂದು ಈ ಮೂಲಕ ತಿಳಿಸುತ್ತೇನೆ 5 ನೇ ತರಗತಿ ಓದುತ್ತಿರುವ ಎಲ್ಲ ನನ್ ಪ್ರೀತಿಯ ಮುದ್ದು ಮಕ್ಕಳಿಗೆ ಶುಭವಾಗಲಿ ಹಾಗೆಯೇ ಇನ್ನೂ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಈ ಮೂಲಕ ಆಶಿಸುತ್ತೇನೆ. ಹಾಗೆಯೇ ಹನಮನಕೊಪ್ಪ ಊರಿನ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರೀತಿ ವಾತ್ಸಲ್ಯಕ್ಕೆ ನಾನು ಯಾವಾಗಲು ಚಿರಋಣಿ ಎಂದು ಈ ಮೂಲಕ ತಿಳಿಸುತ್ತೇನೆ
Posts
Showing posts from October, 2024
- Get link
- Other Apps
By
Rayanagouda N Patil
-
ಚಿಣ್ಣರ ದಸರಾ @ ಹನಮನಕೊಪ್ಪ ಹನಮನಕೊಪ್ಪ ಊರಿನ ಸಮೀಪ ಇರುವ ಉಪ್ಪಿನ್ ಬೆಟಗೇರಿ ಅಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನ ಇದೆ ಆ ದೇವಾಲಯ ಹಳೆಯ ಕಾಲದ ಇತಿಹಾಸ ಇರುವ ಶ್ರೀ ಸವದತ್ತಿ ರೇಣುಕಾ ಯಲ್ಲಮ್ಮ ಅವರು ಉಪ್ಪಿನ ಬೆಟಗೇರಿ ಅಲ್ಲಿ ತಪಸ್ಸು ಮಾಡಿದ್ದರು ಎಂದು ಇತಿಹಾಸ ಇದೆ ಎಂದು ಹೇಳಬಹುದು. ಹಾಗೆಯೇ ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳು ಆ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ದರ್ಶನ್ ತೆಗೆದುಕೊಂಡು ಬಂದೆವು ಹಾಗೆಯೇ 5 ನಿಮಿಷಗಳ ಕಾಲ ಎಲ್ಲಾ ವಿದ್ಯಾರ್ಥಿಗಳು ಧ್ಯಾನವನ್ನು ಮಾಡಿದೆವು ಹಾಗೆಯೇ ದೇವಿಯ ಕೃಪೆಗೆ ಪಾತ್ರರಾದರು ಎಂದು ಈ ಮೂಲಕ ಹೇಳಬಹುದು
History of our villages
- Get link
- Other Apps
By
Keerti Patil
-
ನಮ್ಮೂರ ಇತಿಹಾಸ ಈ ದಿನ ವಿದ್ಯಾರ್ಥಿಗಳು ತಮ್ಮ ಗ್ರಾಮದ ಇತಿಹಾಸವನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರು. ಅವರೆಲ್ಲರೂ ತಮ್ಮ ಗ್ರಾಮದ ಮಾಹಿತಿಯನ್ನು ಸಂಗ್ರಹಿಸಿದರು. ದೇವಸ್ಥಾನದ ಇತಿಹಾಸ ಮತ್ತು ಅವರ ಗ್ರಾಮದ ಇತಿಹಾಸದ ಬಗ್ಗೆ ಹೇಳಿದರು. ಅದನಂತರ ನಾನು ಕರಡಿಗುಡ್ಡ ಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ವಿವರಿಸಿದೆ. ನಮ್ಮ ಶಾಲೆಯ ಇತಿಹಾಸದ ಬಗ್ಗೆಯೂ ಹೇಳಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಯ ಬಗ್ಗೆ ಹೆಮ್ಮೆ ಪಡುತ್ತಾರೆ. ನಂತರ ನಾನು ಹಿವಾರೆ ಬಜಾರ್ ಮತ್ತು ರಾಲೇಗಣ ಸಿದ್ಧಿ ಮಾದರಿ ಗ್ರಾಮಗಳ ಇತಿಹಾಸದ ಬಗ್ಗೆ ಹೇಳಿದೆ. ಆ ಸಮಯದಲ್ಲಿ ನಾನು ಅಣ್ಣಾ ಹಜಾರೆಯವರ ಬಗ್ಗೆ ಹೇಳಿದೆ. ನಂತರ ನಾನು ಗ್ರೂಪ್ ಮಾಡಿ ಸ್ಕೂಲ್ ವಿಷಯ ಕೊಟ್ಟೆ. ವಿದ್ಯಾರ್ಥಿಗಳು ತಮಗೆ ತಿಳಿದಿರುವ ಶಾಲೆಗೆ ಸಂಬಂಧಿಸಿದ ಪದಗಳನ್ನು ಬರೆದರು. ವಿಜೇತರು ಸಂತೋಷಪಟ್ಟರು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯಿಂದ ವರ್ಣಮಾಲೆಯ ಹಾಡುಗಳನ್ನು ಹಾಡಿದರು. ನಂತರ ನಾನು ಎಲ್ಲರಿಗೂ ವರ್ಣಮಾಲೆಯ ಹಾಡನ್ನು ಹಾಡಿಸಿದೆ. ಅದರ ನಂತರ ವಿದ್ಯಾರ್ಥಿಗಳು ವ್ಯಾನಿಶಿಂಗ್ ಆಲ್ಫಾಬೆಟ್ ಫ್ಲ್ಯಾಶ್‌ಕಾರ್ಡ್ ಆಟವನ್ನು ಆಡಿದರು, ಅವರೆಲ್ಲರೂ ತ್ವರಿತವಾಗಿ ಅಕ್ಷರಗಳನ್ನು ಕಂಡುಕೊಂಡರು. ವಿದ್ಯಾರ್ಥಿಗಳು ಸಹ ಈ ಆಟವನ್ನು ಆನಂದಿಸಿದರು.
History of our village
- Get link
- Other Apps
By
Shankravva Kenganur
-
GHPS MANGALAGATTI History of our village We conducted Second day of Dussehra camp. then I did and an activity. First I asked questions about the village related to the special place name and temple names. students answered well. Then I told them about History of our village. I gave them information about their village. Students were very curious to know about their village. I explained without telling why your town is called "mangalagatti".and told about the reason why your town is called "Bangaragatti." Students are full of interest. Next I explained the village Hiware Bazar and Ralegan Siddhi. i told the two villages are model villages Hiware Bazar and Ralegan Siddhi. and i told Anna Hazare. students response was good. then I showed an English learning video. Vanishing Alphabet Flashcard game for all students. students response was good.
Namma Nada Habba Dasara
- Get link
- Other Apps
By
Rayanagouda N Patil
-
ಚಿಣ್ಣರ ದಸರಾ @ಹನಮನಕೊಪ್ಪ ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ ಮೊದಲನೆಯ ದಿನ ಎಲ್ಲ ವಿಧ್ಯಾರ್ಥಿಗಳಗನ್ನು ಹಾಡನ್ನು ಹಚ್ಚುವುದರ ಮೂಲಕ ಸ್ವಾಗತವನ್ನು ಕೋರಿದೆವು ಎಲ್ಲ ವಿದ್ಯಾರ್ಥಿಗಳು ಖುಷಿಯಿಂದ ನಮ್ಮ ನಾಡ ಹಬ್ಬ ದಸರಾ ಹಬ್ಬದ ಇತಿಹಾಸ್ ಹಾಗೂ ಮೈಸೂರಿನ ಅರಮನೆ ಚಿತ್ರವನ್ನು ಹಾಗೂ ಅಂಬಾರಿಯ ಮೆರವಣಿಗೆಯನ್ನು ವಿಡಿಯೋ ಮುಖಾಂತರ ಮಕ್ಕಳಿಗೆ ತೋರಿಸಿದವು, ಎಲ್ಲ ಮಕ್ಕಳು ಸಂತೋಷ್ ಪಟ್ಟರು ಹಾಗೆಯ ಕ್ಲೇ ಮೋಡಲಿಂಗ್ ಸ್ಪರ್ಧೆಯನ್ನು ಮಣ್ಣಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಬೇರೆ ಬೇರೆ ರೀತಿಯಲ್ಲಿ ಅಂಬಾರಿ ಹಾಗೂ ಆನೆಯನ್ನು ಮಾಡಿದರು. ಬಹಳ ಚೆನ್ನಾಗಿ ಅಚ್ಚುಕಟ್ಟಾಗಿ ಬಣ್ಣವನ್ನು ಹಾಕಿದರು. ಹಾಗೆಯೇ ಎಲ್ಲ ವಿದ್ಯಾರ್ಥಿಗಳು ಖುಷಿ, ಖುಷಿಯಿಂದ ಈ ದಿನವನ್ನು ಆಚರಿಸಿದರು.
Paralympics
- Get link
- Other Apps
By
Shankravva Kenganur
-
GHPS MANGALAGATTI Paralympics We conducted Second day o f Dasara Camp. Then. I explained the Introduction of Paralympics. I explained about the Paralympics and winter, summer Paralympics. Then I Told 2024 Paris Paralympics and how many Indian players participated and how many got medals. I told the details 3 types of medals then I taught the difference between the Olympics and Paralympics. I told the list of Indian winners also I showed pictures of the winners. Students showed more interest. I talked about the 2024 Summer Paralympics. Then I conducted the quiz competition. I asked the questions the students answered well. After that I told about World Animals Day, the importance and theme of this year and why it was made on this day .Then students did two activities like Putting a ball in the bucket, and slow walking students. really all students e
Nada Habba Dasara
- Get link
- Other Apps
By
Shankravva Kenganur
-
GHPS MANGALAGATTI Dasara Celebration We conducted first day of Dussher camp. I welcomed all the students for the first day of Dasara Camp.Then the camp starts with a prayer song.Then the did activity that is hot seat game.Then I told about Mysore Dasara History And I explained the lights and activated Procession. The students' response was good. I showed Dasara Festivities related videos and pictures. Then I asked the questions the students answered well. I talked about clay modeling Creating the sculptures related to the Dasara Jamboo savari and Mysore palace. The students prepared the clay modeling nicely. I wrote on the board some students' letters and they created one word. Then I Make 10 groups of 8 students each. I Gave them some students to fill in the missing letters correctly. I told them to make Elephants and Ambari. Students did very well. Also o
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
- Get link
- Other Apps
By
Veena Kudari
-
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ನಮ್ಮ ಸಂಸ್ಕೃತಿ ಎಂಬ ವಿಷಯವು ನಮ್ಮ ಚಿಣ್ಣರ ದಸರಾ ಶಿಬಿರದ ಕೊನೆಯ ದಿನವಾಗಿತ್ತು, ಮಕ್ಕಳು ತುಂಬಾ ಉತ್ಸುಕರಾಗಿದ್ದರು ಏಕೆಂದರೆ ಇದು ಅವರಿಗೆ ನಾನು ಸೀರೆ ಹಾಕಿಕೊಂಡು ಬರಲು ಹೇಳಿದ್ದೆ ಮತ್ತೆ ಹುಡುಗರಿಗೆ ಹೊಸ ಡ್ರೆಸ್ ಹೇಳಿದ್ದೆ. ಮಕ್ಕಳು ತುಬಾ ಚನ್ನಾಗಿ ತಯಾರಾಗಿ ಬಂದಿದ್ದರು ಹಾಗೆ ಯಲ್ಲರು ನನಗೆ ಮುಂಜಾನೆಯ ಶುಭಾಶಯ ಹೇಳಿದರು. ನಾನು 8 ಗಂಟೆಗೆ ಶಾಲೆಗೆ ಹೋಗಿದ್ದೆ ವಿದ್ಯಾರ್ಥಿಗಳು ಆಗಲೇ ಜಮಾಯಿಸಿ ನನಗಾಗಿ ಕಾಯುತ್ತಿದ್ದರು. ಶಿಬಿರದ ಕೊನೆಯ ದಿನದಂದು ನಾನು ಅವರನ್ನು ಸ್ವಾಗತಿಸಿದೆ ನಂತರ ಒಂದು ಎನರ್ಜೈಸರ್ ಆಟವನ್ನು ಮಾಡಿದೆ. ನಂತರ ನಾನು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಮಾತನಾಡಿದೆ. ನಂತರ ವಿದ್ಯಾರ್ಥಿಗಳು OM ಅನ್ನು ಚಿತ್ರಿಸಿದರು ಮತ್ತು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲ್ಪಟ್ಟಿದ್ದು ನೋಡಲು ತುಂಬಾ ಚೆನ್ನಾಗಿತ್ತು. ನಂತರ ವಿದ್ಯಾರ್ಥಿಗಳು ಕುಟುಂಬ ವೃಕ್ಷವನ್ನು ಚಿತ್ರಿಸಿದರು ಮತ್ತು ನಾನು ಅವರ ಕುಟುಂಬದ ಬಗ್ಗೆ ಕೇಳಿದೆ ಮತ್ತು ಅದರ ಬಗ್ಗೆ ಪ್ರಶ್ನೆಗಳನ್ನು ಕೇಳಿದೆ. ನಂತರ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹೆಬ್ಬೆರಳಿಗೆ ದಸರಾ ಶಿಬಿರದ ನೆನಪಿನ ನೀಲಿ ಮುದ್ರೆಯನ್ನು ನೀಡುತ್ತಾರೆ. ತುಂಬಾ ಚೆನ್ನಾಗಿತ್ತು. ನಂತರ ವಿದ್ಯಾರ್ಥಿಗಳು ನೃತ್ಯ ಮತ್ತು ಹಾಡುಗಳನ್ನು ಹಾಡುತ್ತಾ ಆನಂದಿಸಿದರು. 4 ದಿನಗಳ ಕಾಲ ನಮ್
- Get link
- Other Apps
By
Rayanagouda N Patil
-
ಚಿಣ್ಣರ ದಸರಾ @ಹನಮನಕೊಪ್ಪ ಎರಡನೆಯ ದಿನದ ಚಿಣ್ಣರ ದಸರಾ ಕಾರ್ಯಕ್ರಮದ ಪ್ರಯುಕ್ತ ಧ್ಯೆಯ ವಾಕ್ಯ ನಮ್ಮ ಭಾರತೀಯ ಪ್ಯಾರಾ ಒಲಂಪಿಕ್ ಆಟಗಾರರು ಫ್ರಾನ್ಸಿನ ಪ್ಯಾರಿಸಿನಲ್ಲಿ ನಡೆದ ಒಲಂಪಿಕ್ ಸ್ಪರ್ದೆಯಲ್ಲಿ 29 ಪ್ರಶಸ್ತಿಗಳು ಬಂದಿವೆ ಹಾಗೆಯೇ ಎಲ್ಲ ಭಾರತೀಯರು ಸಂಭ್ರಮಿಸುವ ಹಾಗೂ ಖುಶಿ ಪಡುವ ವಿಚಾರ್ ಹಾಗೆಯ ನಮ್ಮ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಅದರಲ್ಲಿ ವಿದ್ಯಾರ್ಥಿಯ ಕಣ್ಣು ಕಟ್ಟಿ ಅವರ್ ಮನೆಗೆ ಹೋಗುವ ಸ್ಪರ್ಧೆ ಹಾಗೂ ಕುಂಟುವುದು ಹಾಗೆ ಕಣ್ಣು ಕಟ್ಟಿ ನಡೆಯುವುದು ಇನ್ನು ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಬಹಳ ಚೆನ್ನಾಗಿ ನಡೆದವು. ಹಾಗೆಯೇ ಎಲ್ಲ ವಿದ್ಯಾರ್ಥಿಗಳು ಮನೆಯಿಂದ ಊಟವನ್ನು ತೆಗೆದುಕೊಂಡು ಬಂದು ಶಾಲೆಯಲ್ಲಿ ಎಲ್ಲರೂ ಒಟ್ಟಾಗಿ ಕುಂತು ಹಂಚಿಕೊಂಡು ಊಟವನ್ನು ಮಾಡಿದರು ಈ ದಿನವೂ ಬಹಳ ವಿಶೇಷತೆಯಿಂದ ಕೂಡಿತ್ತು ಎಂದು ಹೇಳಬಹುದು
Paralympics
- Get link
- Other Apps
By
Keerti Patil
-
India’s victory in Paralympics 2024 It was second day of Dasara camp. First students prayed song. i did and an activity next I explained about the Paralympics meaning and types of Paralympics. Then I Told 2024 Paris Paralympics and how many Indian players participated and how many players got medals. I explained 3 types of medals. I taught the difference between the Olympics and Paralympic. I conducted a quiz competition on Paralympics. that day there was a World Animals Day . So i taught theme of this year and i told the save animals and trees. Afterwards I organized the two games. One was putting the balls on the bucket. All Students enjoyed this game a lot. That day our Program manager Manjunath sir visited our school. They asked about the camp to the students. they told to sir what they learned. Sir took photos with students. lastly i visited Timmapur school with Manjunath sir where they played one activity that was very nice. All students involvement was very well also they enjoy
- Get link
- Other Apps
By
Suma Jadhav
-
Celebration of Gandhi Jayanti On 2nd October we are celebrated of Gandhi Jayanti in GHPS Lokur . That day I made a board decoration. Next all the teachers and students do a pooja program for photo of Gandhiji and Lala Bahadur Shastri ji. Then the students gave a song and a speech. Students sing a song and tell the speech is very well Then the HM sir of our school told Gandhiji's songs to the children. And said a few words about Gandhiji and Lal Bahadur Shastri ji. Later all students and teachers participated in Gandhi Jayanti held at Harijan Keri Oni. Today's Gandhi Jayanti was very well chosen. Thank you.
ಮಕ್ಕಳೊಂದಿಗೆ ಹೊರಸಂಚಾರ
- Get link
- Other Apps
By
Veena Kudari
-
ಮಕ್ಕಳೊಂದಿಗೆ ಹೊರಸಂಚಾರ ನಮ್ಮ ಹೈಯ ಇತಿಹಾಸ ಎದು ನಮ್ಮ ಚಿಣ್ಣರ ದಸರಾ ಶಿಬಿರದ ೩ ನೀ ದಿನದ ವಿಷಯವಾಗಿತ್ತು ಈ ಂದು ದಿನ ಮಕ್ಕಲಿಗೆ ಊರ ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದೆ. ಅಲಿ ಹಲವಾರು ವಿಷಯಗಳ ಬಗ್ಗೆ ಹೇಳುತ್ತೇನೆ ಎಂದು ಹೇಳಿದ್ದೆ. ಆ ದಿನ ನಾನು 8 ಗಂಟೆಗೆ ಶಾಲೆಗೆ ಹೋಗಿದ್ದೆ ವಿದ್ಯಾರ್ಥಿಗಳು ಆಗಲೇ ಒಟ್ಟುಗೂಡಿದ್ದರು ಮತ್ತು ಒಂದು ದಿನದ ಪಿಕ್ನಿಕ್ಗೆ ಸಿದ್ಧರಾಗಿದ್ದರು, ಅವರು ಪಿಕ್ನಿಕ್ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಮೊದಲಿಗೆ ನಾನು ಇಂದಿನ ಶಿಬಿರವನ್ನು ಸ್ವಾಗತಿಸಿದೆ ಮತ್ತು ಈ ದಿನದ ಪಿಕ್ನಿಕ್ ಬಗ್ಗೆ ಸೂಚನೆಗಳನ್ನು ನೀಡಿದ್ದೇನೆ ಏಕೆಂದರೆ ನಾವು ಅರಣ್ಯ ಪ್ರದೇಶದಲ್ಲಿ ಪಿಕ್ನಿಕ್ಗಾಗಿ ಸ್ಥಳವನ್ನು ಆಯ್ಕೆ ಮಾಡಿದ್ದೇವೆ. ವಿದ್ಯಾರ್ಥಿಗಳು ನನ್ನ ಸೂಚನೆಗಳನ್ನು ಆಲಿಸಿದರು. ನಂತರ ಹತ್ತಿರದ ಹಳ್ಳಿಗೇರಿ ಗ್ರಾಮಕ್ಕೆ ಹೋದೆವು. ನಾವು ಅರ್ಧ ಗಂಟೆಯೊಳಗೆ ತಲುಪಿದೆವು ಮತ್ತು ಎಲ್ಲಾ ವಿದ್ಯಾರ್ಥಿಗಳು ದೇವಸ್ಥಾನದಲ್ಲಿ ಜಮಾಯಿಸಿದರು. ಈ ದೇವಾಲಯದ ಇತಿಹಾಸ ಬಹಳ ಸೊಗಸಾಗಿತ್ತು. ಮೊದಲಿಗೆ ಹಳ್ಳಿಗೇರಿ ಗ್ರಾಮದ ಕುರಿತು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಗ್ರಾಮದ ಬಗ್ಗೆ ಮಾಹಿತಿ ಹಂಚಿಕೊಂಡರು. ಆಗ ನಾನು ಮಹಾರಾಷ್ಟ್ರದ 2 ಹಳ್ಳಿಗಳ ಬಗ್ಗೆ ವಿವರಿಸಿದೆ. ಅವರಿಗೆ ಬಹಳ ಆಶ್ಚರ್ಯವಾಯಿತು. ನಂತರ ವಿದ್ಯಾರ್ಥಿಗಳು ಆಟವಾಡಿ ಟಿಫಿನ್ ಮಾಡಿದರು. ಮತ್ತು ನಾವು ಮತ್ತೆ ಶಾಲೆಗೆ
Celebration of the Gandhi Jayanti And Lal Bahadur Shastri ji Jayanti 💥🙏
- Get link
- Other Apps
By
Shankravva Kenganur
-
GHPS MANGALAGATTI On 2nd October We Celebrated the Mahatma Gandhiji and Laal bahadur Shastriji Jayanti. After two SDMC members came to school. Then we all teachers and SDMC members did the Pooja. then we all sang the one prayer song like "Radhe Radhe Rodhe Govinda" Nice song. then students gave the Speeches, and sang the songs and some students said dialogues of Gandhiji and'"KitturRani Chennamma" nicely. then sir told about Gandhiji and Laal bahadur Shastriji life story speech was nicely. one SDMC members told about this year many students have come for Gandhi Jayanti. said it was a matter of happiness. Totally the day went very well. Thank you
Paralympic Games - 2024
- Get link
- Other Apps
By
vijay
-
In our school i conduct games related to Paralympics game, this game is specially for disabilities peoples , its a great work for that peoples . and told out how many medals got in this year and also told about India rank in list and also explain about India got how many gold medals in this Paralympics . students ask some questions related to Paralympics . like how many years once conduct this event , and also place. after that we show some videos related to Paralympics . i also show motivational video . students curious about Paralympics. Paralympics games conduct every 2 years , summer and winter seasons.
History of our village 🏘 🏘
- Get link
- Other Apps
By
Suma Jadhav
-
History of our village 🏘 5/10/2024 on 3rd day camp. that dat theme was history of our village. That day my strength was 46. First we do one activity. I made 8 groups and there were 5 students in each group. First , an activity was done about the names of the towns. First I told him about the Hiware Bazar village with real life examples. Next was my laptop where I showed them Hiver Bazar town. The students were very curious and asked about Hiware Bazar . town. The student response was also very good and all students listened with great interest. Next I showed them an English learning video and gave them an activity related to it. 8 groups were made and there were 5 students in each group. I gave them one word and the students' response to this activity was very good. That made me very happy. Students also enjoy the game. Next I explained the specialty of his village. The students also told me about his village. Narasingnavara family is the most special pla
Paralympics 2024
- Get link
- Other Apps
By
Veena Kudari
-
Paralympics 2024 ನಮ್ಮ ಚಿಣ್ಣರ ದಸರಾ ಶಿಬಿರದಲ್ಲಿ ನಾವು ೨ ನೇ ದೀನ್ಆ ಇಟ್ಟುಕೊಂಡ ವಿಷಯ ಪ್ಯಾರಾಲಿಂಪಿಕ್ಸ್, ಈ ಶಬ್ಧಕೇಳಿದ ತಕ್ಷಣ ನಮ್ಮ ಮಕ್ಕಳು ಕೆಲ ತೊಡಗಿದರು ಏನಿದು ಎಂದು. ಮೊದಲಿ ಗೆ ನಾನು ಹೇಳಿದೆ ಒಂದು ಚಟುವಟಿಕೆ ಮೂಲಕ ಹೇಳ್ತಿನಿ ನೀವು ಅರ್ಥ ಮಾಡಿಕೊಳ್ಳುತ್ತಿರಿ ಎಂದು. ಆಗ ನಾನು ಒಂದೇ ಕಾಲಿನಿಂದ ನೀವು ಓಡಬೇಕು ಹಾಗೆ ಯಾರು ಚನ್ನಾಗಿ ಓಡಿ ಗೆಲ್ಲುತ್ತಿರಿ ಅವರಿಗೆ ಬಹುಮಾನ ನೀಡಲಾಗುವುದು ಎಂದು. ನಮ್ಮ ಮಕ್ಕಳು ತುಂಬಾ ಖುಷಿ ಎಂದ ಆಡಿದರು ಮೊದಲು ನಾನು ೨ ತಂಡಗಳಾಗಿ ಮಾಡಿ ಸಲಹೆ ನೀಡಿ ಅದೇ ರೀತಿ ಅವರು ಆಟ ಆಡಿದರು. ನಂತರ ನಾನು ಮಕ್ಕಳಿಗೆ ಪ್ಯಾರಾಲಿಂಫಿಕ್ಸ್ ಅಂದರೆ ಏನು ಮತ್ತೆ ಯಾರು ಇದನ್ನ ಆಡುತ್ತಾರೆ, ಯಾವಾಗಿಂದ ಇದು ಪ್ರಾರಂಭ ಆಯಿತು ಎಂದು ವಿವರಣೆ ನೀಡಿದೆ. ಹಾಗೆ ಈ ವರ್ಷ ನಮ್ಮ ಭಾರತ ದೇಶದಿಂದ ಅಭ್ಯರ್ಥಿಗಳು ಭಾಗವಹಿಸಿ ಸುಮಾರ ೨೯ ಪದಕವನ್ನು ತಂದು ಕೊಟ್ಟು ನಮ್ಮ ಭಾರತ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಹಾಗೆ ಅಂಗವಿಕಲರು ಯಾವುದರಲ್ಲಿ ಕಮ್ಮಿ ಇಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ ಎಂದು ವಿವರಣೆ ನೀಡಿದೆ. ಮಕ್ಕಳಿಗೆ ಈ ವಿಷಯದ ಬಗ್ಗೆ ಇನ್ನ
ಪ್ಯಾರಾಲಿಂಪಿಕ್ಸ್
- Get link
- Other Apps
By
Nirmla
-
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ಚಿಣ್ಣರ ದಸರಾ \ ಪ್ಯಾರಾಲಿಂಪಿಕ್ಸ್ ಎರಡನೇ ದಿನದ ಚಿಣ್ಣರ ದಸರಾ ಹಬ್ಬದಲ್ಲಿ ನಾವು ಪ್ಯಾರಾಲಿಂಪಿಕ್ಸ್ ಬಗ್ಗೆ ಮಕ್ಕಳಿಗೆ ತಿಳಿಸಿದೆವು. ಮೊದಲು ಮಕ್ಕಳಿಗೆ ಎರಡನೇ ದಿನದ ಚಿಣ್ಣರ ದಸರಾ ಹಬ್ಬಕ್ಕೆ ಸ್ವಾಗತ ಕೋರಿದೆವು. ನಂತರ ನಾನು ಮೊದಲು ಒಂದು ಆಟದ ಮೂಲಕ ಪ್ರಾರಂಭ ಮಾಡಿದೆನು. ಆಟದ ಹೆಸರು ನಿದಾನವಾಗಿ ಒಂದೇ ಕಾಲಿನಲ್ಲಿ ನಡೆಯುವುದು. ಏಕೆಂದರೆ ಇದರ ಮೂಲಕ ನಾವು ಮಕ್ಕಳಿಗೆ ಪ್ಯಾರಾಲಿಂಪಿಕ್ಸ್ ಬಗ್ಗೆ ತಿಳಿಸಲು ಸಜಿಯಾಗುವುದು. ನಂತರ ನಾನು ಪ್ಯಾರಾಲಿಂಪಿಕ್ಸ್ ಬಗ್ಗೆ ವಿವರಣೆ ನೀಡಿದೆನು. ಮೊದಲು ಯಾವಾಗ ಪ್ರಾರಂಭ ವಾಯಿತು. ಮತ್ತು ಯಾವ ಆಟಗಾರರು ಈ ಒಂದು ಆಟದಲ್ಲಿ ಭಾಗವಹಿಸುತ್ತಾರೆ. ಮತ್ತು ಈ ವರ್ಷ ಪ್ಯಾರಾಲಿಂಪಿಕ್ಸ್ ಯಾವಾಗ ನಡೆಯಿತು. ಮತ್ತುಯಾವಮುಕ್ತಾಯಗೊಂಡಿತು.ನಂತರ ಕೊನೆಯಲ್ಲಿ ಮತ್ತೆ ಕೆಲವು ಆಟಗಳನ್ನು ಆಡಿಸಿದೆನು . ಇದರಿಂದ ಮಕ್ಕಳು ತುಂಬಾ ಸಂತೋಷಪಟ್ಟರು. ಮತ್ತು ಅವತ್ತಿನ ದಿನ ಸರ್ ಕೊಡ ನಮ್ಮ್ ಶಾಲೆಗೆ ಭೇಟಿ ನೀಡಿದ್ದರು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.ಹಾಗೆ ಎಲ್ಲರು ಸೇರಿ ಒಂದು ಫೋಟೋವನ್ನ
CHINNARA DASARA
- Get link
- Other Apps
By
Rayanagouda N Patil
-
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನಮನಕೊಪ್ಪ ಚಿಣ್ಣರ ದಸರಾ ಕ್ಯಾಂಪ್ ಅನ್ನು ಹನಮನಕೊಪ್ಪ ಶಾಲೆಯಲ್ಲಿ 4 ದಿನಗಳ ಕಾಲ ಬೇರೆ ಬೇರೆ ಧ್ಯೇಯಗಳನ್ನು ಇಟ್ಟುಕೊಂಡು ನಾವು ಚಿಣ್ಣರ ದಸರಾ ಕ್ಯಾಂಪ್ ಅನ್ನು ಹಬ್ಬದ ವಾತಾವರಣದಲ್ಲಿ ಯಶಸ್ವಿಯಾಗಿ ಆಚರಣೆ ಮಾಡಿದೆವು ಹಾಗೆಯೇ ಮೊದಲನೆಯ ದಿನ ದಸರಾ ಹಬ್ಬದ ಮಹತ್ವ ಹಾಗೂ ದಸರಾ ಹಬ್ಬದ ವಿಶೇಷಗಳು ಹಾಗೂ ಅರಮನೆ ಹಾಗೂ ದಸರಾ ಹಬ್ಬದ ಅಂಬಾರಿಯ ಮೆರವಣಿಗೆ ಚಿತ್ರವನ್ನು ಒಂದು ವಿಡಿಯೋ ಚಿತ್ರಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ತೋರಿಸಿದೆವು. ಹಾಗೆಯೇ ಎಲ್ಲಾ ವಿದ್ಯಾರ್ಥಿಗಳು ನಮ್ಮ ಭಾರತೀಯ ಸಂಸ್ಕೃತಿಯ ಸೀರೆ ಹಾಗೂ ಬಳೆಗಳು ಸಿಂಧೂರ ಹಾಗೆಯೇ ವಿದ್ಯಾರ್ಥಿಗಳು ಲುಂಗಿ ಹಾಗೂ ಜುಬ್ಬವನ್ನು ಹಾಕಿಕೊಂಡು ಬಂದಿದ್ದರು ಎರಡನೇಯ ದಿನ ನಾವು ಪ್ಯಾರ್ ಒಲಂಪಿಕ್ ಬಗ್ಗೆ ಹೇಳಿದೆವು ಅದರ ವಿಡಿಯೋಗಳನ್ನು ಮಕ್ಕಳಿಗೆ ತೊರಿಸಿದೆವು ಹಾಗೆಯೇ ಮೂರನೆಯ ದಿನ ನಮ್ಮೂರಿನ ವಿಶೇಷತೆ ಹಾಗೂ ಮಹಾರಾಷ್ಟ್ರದ ಎರಡು ಆದರ್ಶ ಗ್ರಾಮಗಳ ಬಗ್ಗೆ ಹೇಳಿದೆವು ಅಲ್ಲಿ ಆದಂತಹ ಅಭಿವೃದ್ಧಿ ಕಾರ್ಯಕ್ರಮಗಳು ಹೈನುಗಾರಿಕೆ ತಂಬಾಕು ಉತ್ಪನ್ನಗಳ ನಿಷೇಧ ಗುಟ್ಕಾ ಸೇರೆ ನಿಷೇಧ ನಮ್ಮ ಭಾರತದ ಆದರ್ಶ್ ಗ್ರಾಮಗಳು ಎಂದು ಹೇಳಬಹುದು. ಹಾಗೆಯೇ ನಾಲ್ಕನೆಯ ದಿನ ಎಲ್ಲ ವಿದ್ಯಾರ್ಥಿಗಳು ಸೀರೆ, ಬಳೆ, ಹಾಗೂ ಕುಂಕುಮ, ಇಟ್ಟುಕೊಂಡು ಬಂದಿದ್ದರು ಹಾಗೆಯೇ ಹನಮನಕೊಪ್ಪ ಊರಿನ ಎರಡು ಪ್ರಸಿದ್ಧ ದೇವಾಲಯಗಳ
Nada Habba Dasara
- Get link
- Other Apps
By
Keerti Patil
-
Introduction of Dasara Festival Every year we conducted Dasara camp in Dasara holidays. In this year we conducted four days Chinnara Dasara Camp. Day 1 : Nada Habba Dasara First day of camp started with a prayer song. Next I energized them with the Hot Seat game. One of the students came and showed some actions. By that game, students were learning different English action words. Next I explained about the Mysore Dasara in detail lights, procession and Then I talked about the Jambo Savari. Also, students cleared their doubts by asking the questions. After that I showed the video of Jambo Savari students who were curious about that video. Then students made the elephant and palace Clay modeling. It was nice clay modeling. They were all involved. Later on I showed some pictures related to animals and birds in groups where students found out about animal names. students said well. They learnt animal names in English. Next I wrote th
Rangoli competition - conduct in our culture
- Get link
- Other Apps
By
vijay
-
In our school fourth day fourth day i conduct rangoli competition and also i announced prize also. students are very happy, in our school 28 students participate in that competition , all students participate very well . and i gave some rangoli for students . some students draw very well . and parents are see Rangoli competition .students draw Rangoli very neatly , after that all students went to lunch , all students make a circle and ate chapati Rotti , chapati etc . i also involve in the circle . i also ate Rotti etc .. after that i told about our culture like bengals, Bindu . I explained so many examples related to our culture .
Our Culture
- Get link
- Other Apps
By
Suma Jadhav
-
Our Culture On 6/10/2024. we all celebrated 4th day camp. That day my strength was 46. On that day all students came with our culture. , the girls have come to the sari and the boys are wearing new clothes. One of the boys Dhoti and Peta came to the camp. He looks so nice. And first we stared the camp with class motto song. Then we did one small activity Like a communication game I made 2 groups and played a communication game. All students very much enjoy the game. Next I told the importance of greetings. Namaste, namaskar , is a form of respect one gives to another and is a Hindu practice. Saying greetings also increases bonding. Then I told about our culture. I talked about religious customs. I talked about why we wear Sindoor , Anklets and bangles. According to Ayurveda , applying Sindoor activities the chakras in the forehead that leads to flow of positive energy. Then there is a scientific reason for wearing silver anklets. Wearing anklets helps one to
Chinnara Dasara @Hanamanakoppa
- Get link
- Other Apps
By
Rayanagouda N Patil
-
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನಮನಕೊಪ್ಪ ಚಿಣ್ಣರ ದಸರಾ ಕ್ಯಾಂಪ್ ಅನ್ನು ಹನಮನಕೊಪ್ಪ ಶಾಲೆಯಲ್ಲಿ 4 ದಿನಗಳ ಕಾಲ ಬೇರೆ ಬೇರೆ ಧ್ಯೇಯಗಳನ್ನು ಇಟ್ಟುಕೊಂಡು ನಾವು ಚಿಣ್ಣರ ದಸರಾ ಕ್ಯಾಂಪ್ ಅನ್ನು ಹಬ್ಬದ ವಾತಾವರಣದಲ್ಲಿ ಯಶಸ್ವಿಯಾಗಿ ಆಚರಣೆ ಮಾಡಿದೆವು ಹಾಗೆಯೇ ಮೊದಲನೆಯ ದಿನ ದಸರಾ ಹಬ್ಬದ ಮಹತ್ವ ಹಾಗೂ ದಸರಾ ಹಬ್ಬದ ವಿಶೇಷಗಳು ಹಾಗೂ ಅರಮನೆ ಹಾಗೂ ದಸರಾ ಹಬ್ಬದ ಅಂಬಾರಿಯ ಮೆರವಣಿಗೆ ಚಿತ್ರವನ್ನು ಒಂದು ವಿಡಿಯೋ ಚಿತ್ರಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ತೋರಿಸಿದೆವು. ಹಾಗೆಯೇ ಎಲ್ಲಾ ವಿದ್ಯಾರ್ಥಿಗಳು ನಮ್ಮ ಭಾರತೀಯ ಸಂಸ್ಕೃತಿಯ ಸೀರೆ ಹಾಗೂ ಬಳೆಗಳು ಸಿಂಧೂರ ಹಾಗೆಯೇ ವಿದ್ಯಾರ್ಥಿಗಳು ಲುಂಗಿ ಹಾಗೂ ಜುಬ್ಬವನ್ನು ಹಾಕಿಕೊಂಡು ಬಂದಿದ್ದರು ಎರಡನೇಯ ದಿನ ನಾವು ಪ್ಯಾರ್ ಒಲಂಪಿಕ್ ಬಗ್ಗೆ ಹೇಳಿದೆವು ಅದರ ವಿಡಿಯೋಗಳನ್ನು ಮಕ್ಕಳಿಗೆ ತೊರಿಸಿದೆವು ಹಾಗೆಯೇ ಮೂರನೆಯ ದಿನ ನಮ್ಮೂರಿನ ವಿಶೇಷತೆ ಹಾಗೂ ಮಹಾರಾಷ್ಟ್ರದ ಎರಡು ಆದರ್ಶ ಗ್ರಾಮಗಳ ಬಗ್ಗೆ ಹೇಳಿದೆವು ಅಲ್ಲಿ ಆದಂತಹ ಅಭಿವೃದ್ಧಿ ಕಾರ್ಯಕ್ರಮಗಳು ಹೈನುಗಾರಿಕೆ ತಂಬಾಕು ಉತ್ಪನ್ನಗಳ ನಿಷೇಧ ಗುಟ್ಕಾ ಸೇರೆ ನಿಷೇಧ ನಮ್ಮ ಭಾರತದ ಆದರ್ಶ್ ಗ್ರಾಮಗಳು ಎಂದು ಹೇಳಬಹುದು. ಹಾಗೆಯೇ ನಾಲ್ಕನೆಯ ದಿನ ಎಲ್ಲ ವಿದ್ಯಾರ್ಥಿಗಳು ಸೀರೆ, ಬಳೆ, ಹಾಗೂ ಕುಂಕುಮ, ಇಟ್ಟುಕೊಂಡು ಬಂದಿದ್ದರು ಹಾಗೆಯೇ ಹನಮನಕೊಪ್ಪ ಊರಿನ ಎರಡು ಪ್ರಸಿದ್ಧ ದೇವಾಲಯಗಳಿಗೆ ಹೋಗಿ ದರ್ಶನ್ ತಗೆದುಕೊಂಡು ಹ
ನಮ್ಮ ಸಂಸ್ಕೃತಿ
- Get link
- Other Apps
By
Nirmla
-
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ಚಿಣ್ಣರ ದಸರಾ ನಮ್ಮ ಸಂಸ್ಕೃತಿ ೪ನೇ ದಿನದಂದು ಚಿಣ್ಣರ ದಸರಾ ವನ್ನು ಹಬ್ಬವನ್ನು ನಾಮ್ಮ ಶಾಲೆಯಲ್ಲಿ ಪ್ರಾರಂಭ ಮಾಡಿದೆವು. ಎಲ್ಲ ಮಕ್ಕಳು ನಮ್ಮ್ ಸಂಸ್ಕೃತಿ ಪ್ರಕಾರ್ ಸೀರೆಯನ್ನು ಧರಿಸಿದ್ದರು. ಮೊದಲು ನಾನು ೪ನೇ ದಿನದ ಚಿಣ್ಣರ ದಸರಾ ಹಬ್ಬಕ್ಕೆ ಸ್ವಾಗತ ಕೋರಿದೆ. ನಂತರ ಮಕ್ಕಳು ತಮ್ಮರಗತಿಯನ್ನು ಸ್ವಚ್ಛಗೋ ಳಿಸಿದರು. ಮೊದಲು ನಾವು ಆಟದ ಮೂಲಕ್ ಪ್ರಾರಂಭ ಮಾಡಿದೆವು. ನಂತರ ನಾನು ನಮ್ಮ ಸಂಸ್ಕೃತಿ ಬಗ್ಗೆ ವಿವರಣೆ ಮಾಡಿದೆನು. ನಂತರ ನಮ್ಮ ಕುಟುಂಬದ ಬಗ್ಗೆ ವಿವರಿಸಿದೆ. ಮತ್ತು ನಾವು ಆಚರಿಸುವ ನಾಡಹಬ್ಬಗಳ ಬಗ್ಗೆ ವಿವರಿಸಿದೆ. ಮತ್ತು ಮಕ್ಕಾಲಿಗೆ ಪ್ರಶ್ನೆಗಳನ್ನು ಕೇಳಿದೆ ಮಕ್ಕಳು ತುಂಬಾ ಚೆನ್ನಾಗಿ ಉತ್ತರ ನೀಡಿದರು ಮತ್ತು ಓಂ ಚಿತ್ರವನ್ನು ಬಿಡಿಸಿದೆವು. ರಂಗಂಗೊಳ್ಳಿ ಹಾಕಿ ಅಲಂಕರಿಸಿದೆವು. ಮತ್ತು ಕೊನೇದಾಗಿ ಎಲ್ಲ ಮಕ್ಕಳು ಮತ್ತು ನಾನು ಸೇರಿ ಒಂದು ಫೋಟೋವನ್ನು ತೆಗೆದುಕೊಂಡೆವು. ಧನ್ಯವಾದಗಳು ........
ನಾಡ ಹಬ್ಬ ದಸರಾ
- Get link
- Other Apps
By
Veena Kudari
-
ನಾಡ ಹಬ್ಬ ದಸರಾ ನಮ್ಮ ಸಂಸ್ಥೆಯ ವತಿಯಿಂದ ಈ ದಸರಾ ರಜೆಯಲಿ ಮಕ್ಕ್ಕಳಿಗಾಗಿ ಒಂದು ಶಿಬಿರವನ್ನು4 ದಿನಗಳ ಕಾಲ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಮ್ಮ್ ಶಾಲೆಯಿಂದ ನಮ್ಮ ಮುಕ್ಯೋಪಾದ್ಯಾಯರು ಹಾಗೂ ಶಾಲಾ ಸಂಸತ್ತಿನ ಸದಸ್ಯರ ಪರವಾನಿಗೆ ತೆಗೆದುಕೊಂಡು ನಡೆಸಿದ್ದೆವು, ಅದರಲ್ಲಿ ಮೋದನೆಯ ದಿನ ನಮ್ಮ ನಾಡ ಹಬ್ಬ ದಸರಾ ಎನ್ನುವ ವಿಷಯ ಇಟ್ಟುಕೊಂಡಿದ್ದೆವು. ನಾಡ ಹಬ್ಬ ದಸರಾ, ಈ ನಮ್ಮ ನಾಡ ಹಬ್ಬ ನಮ್ಮ ಕರ್ನಾಟಕದ ಜನತೆಯೂ ತುಂಬಾ ಅದ್ದೂರಿಯಾಗಿ ಆಚರಿಸುವ ಹಬ್ಬವಾಗಿದೆ. ದಸರಾ ಹಬ್ಬವನ್ನು ಮಹಾನವಮಿ ಎಂದು ಕೂಡ ಕರೆಯಲಾಗುತ್ತದೆ ಮಹಾನವಮಿ ಎಂದರೆ ೯ ದಿನಗಳ ಕಾಲ ದೇವಿಯರ ಪೂಜೆ ಮಾಡುವುದು ಮತ್ತು ೧೦ ನೇ ದಿನ ವೀಜಯದಶಮಿ ಆಚರಣೆ ಮಾಡಲಾಗುತ್ತದೆ. ದಸರಾ ಎಂದರೆ ಕೆಟ್ಟದ್ದು ನಾಶವಾಗಿ ಒಳ್ಳೆಯದಕ್ಕೆ ಜಯಶಾಲಿ ಆಗುವುದು.ಹಿಂತಹ ಒಂದು ಒಳ್ಳೆಯ ವಿಷ್ಯದೊಂದಿಗೆ ನಮ್ಮ ಮಕ್ಕಳಿಯೆಗೆ ಮೊದಲನೆಯ ದಿನದ ಚಿಣ್ಣರ ದಸರಾ ಪ್ರಾರಂಭ ಮಾಡಿ ಒಳ್ಳೆ ಒಳ್ಳೆ ವಿಷಯಗಳ ಬಗ್ಗೆ ಮಾಹಿತಿ ನೀಡಿ ನಂತರ ಮೈಸೂರು ದಸರಾ ಬಗ್ಗೆ ಯಲ್ಲ ತರಹದ ವಿಷ್ಯ ವಿಟಿಸಿ ಕೊಡಲಾಯಿತು ಹಾಗೆಯೇ ಮಕ್ಕಳಿಗೆ ಜಂಬೂ ಸವರಿ ಬಗ್ಗೆ ಮತ್ತು ಮೈಸೂರು ಅರಮನೆಯ ವಿಜೃಂಭಣೆ ಬಗ್ಗೆ ತಿಳಿಸಿ ಕೊಟ್ಟೆವು. ಅನಂತರ ಮಕ್ಕಳಿಗೆ ಒಂದು ಚಟುವಟಿಕೆ ನೀಡಲಾಯಿತು ಅದರಲ್ಲಿ ಮಣ್ಣಿನಿಂದ ಮೈಸೂರು ದಸರ
3rd Day of Chinnar Dussehra
- Get link
- Other Apps
By
Nirmla
-
Government Higher Primary School Yadawda 3nd Day Chinnar Dussehra On 3rd our Dussehra Camp. Firstly students cleaned the classroom. After that I welcomed 3rd Dussehra Camp. Students sang a prayer song. its very nice. After First played one activity related to villages names. Students enjoyed it. Next I asked to Students what are special in your village all Students shared their opinions . Its very nice. And after that I talked about HI ware bazar and Raegan side. Students involnment is very good . After started English learning. First i make 4 groups. Then I gave one word Students wrote the this related many words. And read this words. Students involved is very good. And After that alphabet activity I arranged the alphabets. Then Students close at eyes. I I took a one alphabet flashcard. Students open their eyes and find what alphabet missing. Students enjoyed in this alphabet game. And I
Nada Habba Dussehra 💥💥
- Get link
- Other Apps
By
Suma Jadhav
-
Nada Habba Dussehra 💥💥 On 3rd October we started a Dussehra camp in our school GHPS lokur. on first day theme Nada Habba Dussehra. First day, 60 students came to the camp. I feel happy . First day camp started with the class motto song song. Then we did one small activity like a hot seat game. All students enjoy the game. Next I explained about dussehra . About Vijaya Dashami. And told about Jamboo savari there. He told the history of the palace there and showed some videos and photos about it. And I told them about the history of dussehra and mysore and Ambari and I told them about lights in mysore palace. Total 90,000 light bulbs from 7 pm to 10 pm on all days of the festival. I explained Ambari. which is around 750 kilograms of gold . all student do very well . students do an elephant and Ambari. It looks very nice. Out of which 3 students do very well. Then I select the first, second, and third winner. Next a