ಚಿಣ್ಣರ ದಸರಾ ೪ ನೆಯ ದೀನ ....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ
ಚಿಣ್ಣರ ದಸರಾ ೪ ನೆಯ ದೀನ ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರದಲ್ಲಿ ೪ ದೀನಗಳಕಾಲ ನಮ್ಮ ವಿದ್ಯಾಪೋಷಕ ಸಂವಸ್ಥೆ ಯಿಂದ ದಸರಾ ಕ್ಯಾಂಪಿ ಹಮ್ಮಿಕೊಕೊಂಡಿದ್ದೆವು ಇದರಲ್ಲಿ ೪ ನೆಯ ದೀನ ನಮ ಹೆಮ್ಮೆ ನಮ್ಮ ಸಂಸ್ಕೃತಿ ಯಲ್ಲಾ ಹೆಣ್ಣುಮಕ್ಕಳು ನಮ್ಮ ಭಾರತೀಯ ಶ್ರೇಶ್ಟ ವಸ್ತ್ರಾಭರಣವಾದ್ ಸೀರೆಯನ್ನು ಧರಿಸಿ ಅಪ್ಪಟ್ಟ ಭಾರತೀಯ ಹೆಣ್ಣುಮಕ್ಕಳಾಗಿ ನಮ್ಮ ಸಂಸ್ಕೃತುಯನ್ನು ಮೆರೆದರು ಮತ್ತೆ ಗಂಡುಮಕ್ಕಳು ಸಹ ನಮ ಭಾರತೀಯ ಪದ್ದತಿಯ ಉಡುಪುಗಳ್ಳನ್ನು ಧರಸಿದ್ದರು ನಂತರ ಓಂ ಚಿತ್ರವನ್ನು ಹೂವುಗಳ ಮೂಲಕ ಅಲಂಕರಿಸಿದರು ಮತ್ತು ಹಾಡು ,ನೃತ್ಯ ಮತ್ತು ನಾಟಕವನ್ನು ಮಾಡಿದರು ಇಂದು ಯಲ್ಲಾರೂಸಹ ತುಂಬಾ ಖುಷಿಯಿಂದ ಈ ದೀನವನ್ನು ಕಳೆದರು ೪ ದೀನಗಳ ಚಿಣ್ಣರ ದಸರಾ ಯಶಸ್ವಿಯಾಗಿ ನಡೆಯಿತು...
ಧನ್ಯವಾದಗಳು ....
Comments
Post a Comment