ದಸರಾ ರಜೆಯ ನಂತರ ಮಕ್ಕಳನ್ನು ಶಾಲೆಗೆ ಕರೆ ತರುವುದು.
ದಸರಾ ರಜೆಯ ನಂತರ ಮಕ್ಕಳನ್ನು ಶಾಲೆಗೆ ಕರೆ ತರುವುದು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ
ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡದಲ್ಲಿ ದಸರಾ ರಜೆಯ ನಂತರ ಮಕ್ಕಳನ್ನು ಕರೆ ತರಲು ಎಲ್ಲ ಶಿಕ್ಷಕರು ಮತ್ತು ಮಕ್ಕಳು ಸೇರಿ ಯಾದವಾಡ ಹಳ್ಳಿ ಯಲ್ಲಿ ಮಕ್ಕಳನ್ನು ಕರೆ ತರಲು ಹೋಗಲಾಯಿತು. ಯಲ್ ಮಕ್ಕಳು ಘೋಶಣೆ ಗಳನ್ನೂ ಕೂಗುವ ಮುಕಾಂತರ ಮಕ್ಕಳನ್ನು ಎಚ್ಚರಿಸಲಾಯಿತು. ಇದರಿಂದ ಮಕ್ಕಳು ಎಚ್ಚೆತ್ತುಗೊಂಡು ಶಾಲೆಗೆ ಬರುಲು ಯತ್ನಿಸುತ್ತಾರೆ. ಎಲ್ಲರು ಸೇರಿ ಹೋಗಿ ಬಂದೆವು.
" ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ" ಮತ್ತು ಶಿಕ್ಷಣವೇ ಶಕ್ತಿ"
ವಿದ್ಯಾಗೆ ವಿನಯವೇ ಬೂಷಣ ಹೀಗೆ ಹಲವಾರು ಘೋಷಣೆ ಗಳನ್ನೂ ಕೂಗಿದರು.
ಧನ್ಯವಾದಗಳು.......
Comments
Post a Comment