ಚಿಣ್ಣರ ದಸರಾ @ಹನಮನಕೊಪ್ಪ
ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ
ಮೊದಲನೆಯ ದಿನ ಎಲ್ಲ ವಿಧ್ಯಾರ್ಥಿಗಳಗನ್ನು ಹಾಡನ್ನು ಹಚ್ಚುವುದರ ಮೂಲಕ ಸ್ವಾಗತವನ್ನು ಕೋರಿದೆವು ಎಲ್ಲ ವಿದ್ಯಾರ್ಥಿಗಳು ಖುಷಿಯಿಂದ ನಮ್ಮ ನಾಡ ಹಬ್ಬ ದಸರಾ ಹಬ್ಬದ ಇತಿಹಾಸ್ ಹಾಗೂ ಮೈಸೂರಿನ ಅರಮನೆ ಚಿತ್ರವನ್ನು ಹಾಗೂ ಅಂಬಾರಿಯ ಮೆರವಣಿಗೆಯನ್ನು ವಿಡಿಯೋ ಮುಖಾಂತರ ಮಕ್ಕಳಿಗೆ ತೋರಿಸಿದವು, ಎಲ್ಲ ಮಕ್ಕಳು ಸಂತೋಷ್ ಪಟ್ಟರು ಹಾಗೆಯ ಕ್ಲೇ ಮೋಡಲಿಂಗ್ ಸ್ಪರ್ಧೆಯನ್ನು ಮಣ್ಣಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಬೇರೆ ಬೇರೆ ರೀತಿಯಲ್ಲಿ ಅಂಬಾರಿ ಹಾಗೂ ಆನೆಯನ್ನು ಮಾಡಿದರು. ಬಹಳ ಚೆನ್ನಾಗಿ ಅಚ್ಚುಕಟ್ಟಾಗಿ ಬಣ್ಣವನ್ನು ಹಾಕಿದರು. ಹಾಗೆಯೇ ಎಲ್ಲ ವಿದ್ಯಾರ್ಥಿಗಳು ಖುಷಿ, ಖುಷಿಯಿಂದ ಈ ದಿನವನ್ನು ಆಚರಿಸಿದರು.
Comments
Post a Comment