ಮಹಾತ್ಮ ಗಾಂಧಿ ಜಯಂತಿ ಅಕ್ಟೋಬರ್ ೨....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ
ಮಹಾತ್ಮ ಗಾಂಧಿ ಜಯಂತಿ ಅಕ್ಟೋಬರ್ ೨
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ ನಮ್ಮ ಶಾಲೆ ಯಲ್ಲಿ ಅಕ್ಟೋಬರ್ ೨ ರಂದು ಗಾಂಧಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಊರಿನ ಹಿರಯರು ಮತ್ತು ಸ್ದಮ್ಚ್ ಸದಸ್ಯರು ಕೂಡ ಹಾಜರಿದ್ದರು ಮೊದಲಿಗೆ ಗಾಂಧೀಜಿಯವರನ್ನು ನೆನೆಯುತ್ತ ಅವರಿಗೆ ಪೂಜೆ ಸಲ್ಲಿಸಿ ನಂತರ ಊರಿನಲ್ಲಿ ಪ್ರಭಾತಪೇರಿಗೆ ಹೋದೆವು ಮಕ್ಕಳೆಲ್ಲ ಗಾಂಧೀಜಿಯವರ ತತ್ವಗಳನ್ನು ಘೋಷೆನೇ ಕೂಗುತ್ತ ಹೋದೆವು ನಂತರ ಶಾಲೆಗೆ ಬಂದು ಮಕ್ಕಳೆಲ್ಲಾ ಗಾಂಧೀಜಿಯವರ ಬಗ್ಗೆ ಎರಡು ಮಾತುಗಳನ್ನು ಭಾಷಣದ ಮೂಲಕ ಹೇಳಿದ್ರು ನಂತರ ಗಾಂಧೀಜಿಯವರ ಕುರಿತು ಮಕ್ಕಳು ವಂದು ಕಿರು ನಾಟಕವನ್ನು ಸಹಮಾಡಿದರು ನಂತರ ಯಲ್ಲಾ ಮಕ್ಕಳು ಗಾಂಧೀಜಿಯರನ್ನು ನೆನೆದರು ಆಮೇಲೆ ಮಕ್ಕಳಿಗೆ ಕ್ರೀಡಾಯಲ್ಲಿ ಗೆದ್ದಂತಹ ಮಕ್ಕಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು ಮಕ್ಕಳು ಸಂಟಿಶದಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಸಿದರು ...
ಧನ್ಯವಾದಗಳು ....
Comments
Post a Comment