"ಚಿಣ್ಣರ ದಸರಾ"

 




         

"ಚಿಣ್ಣರ ದಸರಾ"

ನಾಲ್ಕು ದಿನಗಳ ಅವಧಿಯ ಚಿಣ್ಣರ ದಸರಾ ಶಿಬಿರವು ತುಂಬಾ ಅದ್ಭುತ ವಾಗಿತ್ತು . ಪ್ರತಿದಿನವು ಮಕ್ಕಳು ನವರಂಗ ಬಣ್ಣದ ಉಡುಗೆಗಳು ಧರಿಸಿಕೊಂಡು ಪ್ರತಿದಿನ ಉತ್ಸಾಹದಿಂದ ಪಾಲ್ಗೊಂಡು ಶಿಬಿರಕ್ಕೆ ಶೋಭೆ ತಂದು ಕೊಟ್ಟರು . ನಾಲ್ಕು ದಿನದಲ್ಲಿ ಮೈಸೂರು ದಸರಾ ವಿಜೃಂಭಣೆ , ಪ್ಯಾರಾಲಿಂಪಿಕ್ ಕ್ರೀಡೆಗಳು ,ಗ್ರಾಮದ ಇತಿಹಾಸ ಮತ್ತು ಕುರುಹು ,ಭಾರತದ ಸಾಂಪ್ರದಾಯಿಕ ಮತ್ತು ಸಂಸ್ಕೃತಿಗಳ ಬಗ್ಗೆ ತಿಳಿದುಕೊಂಡರು ಕಳಿಯುವಾದರೊಂದಿಗೆ ಹಲವಾರು ಕ್ರಿಯಾತ್ಮಕ ಚಟುವಟಿಕೆಗಳನ್ನು ಕೂಡ ಮಕ್ಕಳು  ಆನಂದಿಸಿದರು . ಸಂಸ್ಥೆಯ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಬಗ್ಗೆ ಗ್ರಾಮದವರು ಕೂಡ ಅರಿತು ಉತ್ತಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು . ಸಂಸ್ಥೆಗೆ ಗೌರವ ಸಲ್ಲಿಸಲು ನಮ್ಮ ಶಾಲೆಯ ಪ್ರಧಾನ ಗುರುಗಳಾದ ಶ್ರೀಯುತ N.G.GURUPUTRANAVAR   ಸರ್ ಸಮಾರೋಪ ಸಮಾರಂಭವನ್ನೂ ಮಾಡಿ ನಮ್ಮ ಸಂಸ್ಥೆಗೆ ನಮನ ಸಲ್ಲಿಸಿದರು.
ಧನ್ಯವಾದಗಳು
                                                                   

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023