ಚಿಣ್ಣರ ದಸರಾ @ ಹನಮನಕೊಪ್ಪ

ಹನಮನಕೊಪ್ಪ ಊರಿನ ಸಮೀಪ ಇರುವ ಉಪ್ಪಿನ್ ಬೆಟಗೇರಿ ಅಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನ ಇದೆ ಆ ದೇವಾಲಯ ಹಳೆಯ ಕಾಲದ ಇತಿಹಾಸ ಇರುವ ಶ್ರೀ ಸವದತ್ತಿ ರೇಣುಕಾ ಯಲ್ಲಮ್ಮ ಅವರು ಉಪ್ಪಿನ ಬೆಟಗೇರಿ ಅಲ್ಲಿ ತಪಸ್ಸು ಮಾಡಿದ್ದರು ಎಂದು ಇತಿಹಾಸ ಇದೆ ಎಂದು ಹೇಳಬಹುದು. ಹಾಗೆಯೇ ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳು ಆ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ದರ್ಶನ್ ತೆಗೆದುಕೊಂಡು ಬಂದೆವು ಹಾಗೆಯೇ 5 ನಿಮಿಷಗಳ ಕಾಲ ಎಲ್ಲಾ ವಿದ್ಯಾರ್ಥಿಗಳು ಧ್ಯಾನವನ್ನು ಮಾಡಿದೆವು ಹಾಗೆಯೇ ದೇವಿಯ ಕೃಪೆಗೆ ಪಾತ್ರರಾದರು ಎಂದು ಈ ಮೂಲಕ ಹೇಳಬಹುದು 

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023