"ಮಹಾತ್ಮರ ದಿನ ನೆನೆದ ಕ್ಷಣ "
"ಮಹಾತ್ಮರ ದಿನ ನೆನೆದ ಕ್ಷಣ "
ಗಾಂಧಿ ಜಯಂತಿ ಮತ್ತು ಲಾಲ ಬಹದ್ದೂರ ಶಾಸ್ತ್ರಿ ಅವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಪ್ರಧಾನ ಗುರುಗಳಾದ ಶ್ರೀಯುತ N.G.GURUPUTRANAVAR ಸರ್ ಅಧ್ಯಕ್ಷತೆಯ ಅಲಂಕರಿಸಿದ್ದರು . ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು . ಮುಂಜಾನೆ 7.30 ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈ ದಿನದ ಶುಭಾಷಯ , ವಿಶೇಷತೆಯನ್ನು ತಿಳಿಸಿ . ಶಾಲೆಯಲ್ಲಿ ನಡೆದ ಹಲವಾರು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 4 ವಿದ್ಯಾರ್ಥಿಗಳು ಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತ್ರಿ ಯವರ ವೇಷಭೂಷಣ ಧರಿಸಿ ಮತ್ತು ಲಾಲ ಬಹದ್ದೂರ ಶಾಸ್ತ್ರಿ ಅವರ ಚಿಂತನೆಗಳು ಪರಿಪಾಲಿಸುವ ಟೋಪಿಯನ್ನು ಎಲ್ಲ ಸದಸ್ಯರಿಗೆ ಮತ್ತು ಕಾರ್ಯಕ್ರಮದ ಎಲ್ಲ ಅಥಿತಿಗಳಿಗೂ ಸಹ ಟೋಪಿಯನ್ನು ಉಡುಗೊರೆಯಾಗಿ ನೀಡಿ ಇಂದಿನ ದಿನವನ್ನು ಮಹಾತ್ಮರ ಚಿಂತನೆಗಳನ್ನು ನೆನೆಯುತ್ತಾ ಕಾರ್ಯಕ್ರಮಕ್ಕೆ ವಿರಾಮ ನೀಡಿದೆವು .
ಧನ್ಯವಾದಗಳು
Comments
Post a Comment